ಒಡಿಶಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಫೈನಲ್ಗೆ ಉನ್ನತಿ, ಇಶಾರಾಣಿ
Badminton ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಉನ್ನತಿ ಹೂಡ ಮತ್ತು ಇಶಾರಾಣಿ ಬರೂವಾ ಅವರು ಒಡಿಶಾ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್ನಲ್ಲಿ ಇಬ್ಬರೂ ಮೂರು ಗೇಮ್ಗಳ ಪಂದ್ಯದಲ್ಲಿ ಜಯಗಳಿಸಿದರು.Last Updated 13 ಡಿಸೆಂಬರ್ 2025, 14:43 IST