ಮೇಷ:ಉದ್ಯೋಗದಲ್ಲಿ ಬಡ್ತಿ. ಆದಾಯದ ಮೂಲಗಳು ಹೆಚ್ಚುತ್ತವೆ. ಸಹೋದರ ಸಹೋದರಿಯರಿಂದ ವ್ಯಾಪಾರದಲ್ಲಿ ಲಾಭ. ಸಂಗಾತಿಯಿಂದ ಕಹಿ ಮಾತುಗಳನ್ನು ಕೇಳುವಿರಿ, ಇದರಿಂದ ಮನೆಯಲ್ಲಿ ಕಿರಿಕಿರಿ ಉಂಟಾಗಬಹುದು.
ಶುಭ: 12, 16, 22
ಅಶುಭ: 11, 13, 26

ವೃಷಭ:ಸರ್ಕಾರಿ ನೌಕರರಿಗೆ ಉತ್ತಮ ಸಮಯ. ಮನೆಯಲ್ಲಿ ಸಂತಸದ ವಾತಾವರಣ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಹಣಕಾಸಿನ ಹರಿವು ಹೆಚ್ಚಲಿದೆ.
ಶುಭ: 10, 16, 21
ಅಶುಭ: 12, 14, 22

ಮಿಥುನ:ರಾಜಕಿಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಸಮಯ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಿ.
ಶುಭ: 12, 16, 23
ಅಶುಭ: 10, 14, 25

ಕಟಕ:ವ್ಯಾಪಾರ, ಉದ್ಯೋಗದಲ್ಲಿ ಲಾಭ. ನಿಮ್ಮ ಜನರಿಂದಲೇ ನಿಮ್ಮ ಸಂಬಂಧದಲ್ಲಿ ತೊಡಕುಂಟಾಗುವ ಸಾಧ್ಯತೆೆ. ಬೇರೆಯವರ ಮಾತಿಗೆ ಕಿವಿಗೊಡಬೇಡಿ. ಆರೋಗ್ಯದ ಬಗ್ಗೆ ಗಮನ ಇರಲಿ. ಹೊಸ ಮೂಲಗಳಿಂದ ಆದಾಯ.
ಶುಭ: 13, 22, 29
ಅಶುಭ: 12, 18, 26

ಸಿಂಹ:ಶಾರೀರಿಕ, ಮಾನಸಿಕ ಉತ್ಸಾಹ ವೃದ್ಧಿಸಲಿದೆ. ಸರ್ಕಾರಿ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯುವವು. ಕೃಷಿ ಉತ್ಪನ್ನ ವಿಕ್ರಯದಾರರಿಗೆ ಲಾಭ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಿರಿ.
ಶುಭ: 6, 14, 23
ಅಶುಭ: 16, 20, 25

ಕನ್ಯಾ:ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಸರ್ಕಾರಿ ಕೆಲಸದಲ್ಲಿ ಅಡೆತಡೆ. ಕೆಲಸಗಾರರಿಂದ ತೊಂದರೆ. ಬಂಧುಗಳಿಗೆ ಸಂಪತ್ತು. ಅಧಿಕಾರಿಗಳಿಗೆ ಹಿನ್ನಡೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಹಣದ ಹರಿವು ಹೆಚ್ಚುವುದು.
ಶುಭ: 9, 16, 23
ಅಶುಭ: 12, 20, 26

ತುಲಾ:ಉತ್ತಮ ಫಲ ಪ್ರಾಪ್ತಿ. ಆಕಸ್ಮಿಕ ಧನಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ವಿವಾಹ ಆಕಾಂಕ್ಷಿಗಳಿಗೆ ಮನಸ್ಸಿಗೊಪ್ಪುವ ಸಂಗಾತಿ ಸಿಗಬಹುದು. ವ್ಯಾಪಾರದಲ್ಲಿ ಲಾಭ. ಮನೆಗೆ ದುಬಾರಿ ವಸ್ತುಗಳ ಖರೀದಿ.
ಶುಭ: 7, 14, 23
ಅಶುಭ: 11, 16, 24

ವೃಶ್ಚಿಕ:ವಿದೇಶ ಪ್ರವಾಸಕ್ಕೆ ಸಿದ್ಧತೆ ನಡೆಯುವುದು. ಸರ್ಕಾರಿ ಅಧಿಕಾರ ಸಿಗಬಹುದು. ಶಿಕ್ಷಕರಿಗೆ ಪದೋನ್ನತಿಯೊಡನೆ ವರ್ಗಾವಣೆ ಸಂಭವ. ಕುಟುಂಬ ವರ್ಗದಲ್ಲಿ ಅನಾರೋಗ್ಯ. ಎಚ್ಚರಿಕೆ ಇರಲಿ. ಮನೆಗೆ ಬಂಧುಮಿತ್ರರ ಆಗಮನ.
ಶುಭ: 10, 12,20
ಅಶುಭ: 14, 16, 22

ಧನು:ಬಹಳ ಕಾಲದ ಅನಂತರ ಸೋದರ ಸಂಬಂಧಿಗಳನ್ನು ಭೇಟಿ ಆಗುವಿರಿ. ಉದ್ಯೋಗಸ್ಥರಿಗೆ ತಾತ್ಕಾಲಿಕ ವರ್ಗಾವಣೆ ಸಾಧ್ಯತೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರಗತಿ. ಪ್ರಮುಖ ದಾಖಲೆ ಪತ್ರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಶುಭ: 14, 26, 30
ಅಶುಭ: 12, 18, 22

ಮಕರ:ಆದಾಯದಲ್ಲಿ ಹೆಚ್ಚಳ. ಖರ್ಚು ಕಡಿಮೆ ಮಾಡಿಕೊಳ್ಳಿ. ಉದ್ಯಮಿಗಳು, ಉದ್ಯೋಗಸ್ಥರಿಗೆ ಅನುಕೂಲ. ವರ್ಚಸ್ಸು, ಸ್ಥಾನಮಾನವೂ ಹೆಚ್ಚಾಗಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿ ಎದುರಾಗಬಹುದು.
ಶುಭ: 14, 16, 29
ಅಶುಭ: 18, 20, 22

ಕುಂಭ:ವ್ಯಾಪಾರ, ಉದ್ಯಮದಲ್ಲಿ ಯಶಸ್ಸು. ನೀವು ಅಂದುಕೊಂಡ ಹಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಇದರಿಂದ ಉತ್ಸಾಹ ಹೆಚ್ಚಲಿದೆ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಗುಣಮಟ್ಟ ಹಾಗೂ ವೇಗ ಸಾಧಿಸಲು ಸಾಧ್ಯವಾಗುತ್ತದೆ.
ಶುಭ: 11, 16, 24
ಅಶುಭ: 15, 18, 20

ಮೀನ:ಶೈಕ್ಷಣಿಕ ವಲಯದಲ್ಲಿ ಇರುವವರಿಗೆ, ವಿದ್ಯಾರ್ಥಿಗಳಿಗೆ ಯಶಸ್ಸು. ತಂತ್ರಜ್ಞಾನ, ಸಾಹಿತ್ಯ, ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಲವು ಅವಕಾಶಗಳು ಬರಲಿವೆ, ಜತೆಗೆ ಬಡ್ತಿ ಸಿಗುವ ಸಾಧ್ಯತೆ.
ಶುಭ: 12, 16, 30
ಅಶುಭ: 14, 16, 23

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.