ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಗವಾನ್ ಶನಿಗೆ ಈ ರಾಶಿಗಳೆಂದರೆ ಬಹಳ ಪ್ರಿಯವಂತೆ..
Astrology Signs: ಜಾತಕದಲ್ಲಿ ಶನಿ ಬಲವಿರುವವರು ಜೀವನದಲ್ಲಿ ಯಾವುದೇ ಸಮಸ್ಯೆ ಎದುರಿಸುವುದಿಲ್ಲ ಮತ್ತು ದುರ್ಬಲ ಶನಿಯು ವ್ಯಕ್ತಿಯನ್ನು ದೈಹಿಕ ಮತ್ತು ಆರ್ಥಿಕ ಸಮಸ್ಯೆಗಳಿಂದ ಸುತ್ತುವರೆದಿರುತ್ತದೆ. ಈ ರಾಶಿಯವರು ‘ಶನಿ‘ ದೋಷದ ಸಮಯದಲ್ಲೂ ಶನಿಯ ಅನುಗ್ರಹವನ್ನು ಪಡೆದುಕೊಂಡಿರುತ್ತಾರೆ. Last Updated 29 ಆಗಸ್ಟ್ 2025, 9:29 IST