ಬೆಂಗಳೂರು: ಶ್ರಾವಣ ಮಾಸ ಎಂದರೆ ಹಬ್ಬಗಳ ಪರ್ವ ಹಾಗೂ ಶುಭ ಕಾರ್ಯಗಳ ಆರಂಭದ ಮಾಸ ಎಂದೇ ಕರೆಯುತ್ತಾರೆ. ಈ ಮಾಸದಲ್ಲಿ ಒಂದರ ಹಿಂದೆ ಒಂದರಂತೆ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ.

* 07: ಗುರುವಾರ; ಅಂಗಾರಕ ಜಯಂತಿ

* ಆಗಸ್ಟ್ 08: ಶುಕ್ರವಾರ; ಮಹಾಲಕ್ಷ್ಮಿ ಹಾಗೂ ಸತ್ಯನಾರಾಯಣ ಪೂಜೆ

*ಆಗಸ್ಟ್ 09: ಶನಿವಾರ; ರಕ್ಷಾಬಂಧನ ಹಾಗೂ ನೂಲು ಹುಣ್ಣಿಮೆ

*ಆಗಸ್ಟ್ 10: ಭಾನುವಾರ; ಈ ದಿನ ಗಾಯಿತ್ರಿ ಮಂತ್ರ ಪಠಣೆಗೆ ಸೂಕ್ತ

*ಆಗಸ್ಟ್ 11: ಸೋಮವಾರ; ರಾಘವೇಂದ್ರ ಸ್ವಾಮಿಗಳ ಆರಾಧನೆ

*ಆಗಸ್ಟ್ 12: ಮಂಗಳವಾರ ಮಂಗಳ ಗೌರಿ ವ್ರತ ಮತ್ತು ಸಂಕಷ್ಟ ಹರ ಗಣಪತಿ ವ್ರತ

*ಆಗಸ್ಟ್ 15: ಶುಕ್ರವಾರ; ಅಡಿ ಶುಕ್ರವಾರದ ಲಕ್ಷ್ಮಿ ಪೂಜೆ (ತಮಿಳರು ಮತ್ತು ಅಯ್ಯಂಗಾರ್ ಸಮುದಾಯಗಳಲ್ಲಿ ಆಚರಣೆ)

*ಆಗಸ್ಟ್ 16: ಶನಿವಾರ; ಕೃಷ್ಣ ಜನ್ಮಾಷ್ಟಮಿ ಹಾಗೂ ಗೋಕುಲಾಷ್ಟಮಿ

*ಆಗಸ್ಟ್ 17: ಭಾನುವಾರ; ಸಿಂಹ ಸಂಕ್ರಮಣ

*ಆಗಸ್ಟ್ 23: ಶನಿವಾರ; ಕೊನೆ ಶ್ರಾವಣ ಶನಿವಾರ ಮತ್ತು ಬೆನಕ ಅಮಾವಾಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.