ಭಾನುವಾರ, 22 ಫೆಬ್ರುವರಿ 2026
×
ADVERTISEMENT

Religion

ADVERTISEMENT

ಚಿತ್ರದುರ್ಗ | ನಮ್ಮಲ್ಲಿರುವ ಅರಿವನ್ನು ಜಾಗೃತಗೊಳಿಸೋಣ: ಬಸವಪ್ರಭು ಸ್ವಾಮೀಜಿ

Shiva Tatva: ‘ಶಿವರಾತ್ರಿ ಎಂದರೆ ಸದಾ ಎಚ್ಚರದಿಂದಿದ್ದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ, ನಮ್ಮಲ್ಲಿರುವ ಅರಿವನ್ನು ಜಾಗೃತ ಮತ್ತು ಆತ್ಮನಿವೇದನೆ ಮಾಡಿಕೊಳ್ಳುವ ರಾತ್ರಿಯಾಗಿದೆ’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
Last Updated 17 ಫೆಬ್ರುವರಿ 2026, 5:46 IST
ಚಿತ್ರದುರ್ಗ | ನಮ್ಮಲ್ಲಿರುವ ಅರಿವನ್ನು ಜಾಗೃತಗೊಳಿಸೋಣ: ಬಸವಪ್ರಭು ಸ್ವಾಮೀಜಿ

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ: ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ

Laxmeshwar News: ಧರ್ಮ ಮಾರ್ಗದಲ್ಲಿ ನಡೆದರೆ ಮಾತ್ರ ಶಾಂತಿ ಲಭಿಸುತ್ತದೆ ಹಾಗೂ ಧರ್ಮದಿಂದ ವಿಶ್ವಶಾಂತಿ ಸಾಧ್ಯ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಶ್ರೀಗಳು ತಿಳಿಸಿದರು.
Last Updated 16 ಫೆಬ್ರುವರಿ 2026, 7:34 IST
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ: ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ

ಬಸವಕಲ್ಯಾಣ | ಆದೇಶ ನೀಡದೆ ದಾರಿ ತೋರುವನು ಗುರು: ಮುರುಘರಾಜೇಂದ್ರ ಸ್ವಾಮೀಜಿ

Guru Philosophy: ಬಸವಕಲ್ಯಾಣದ ಮಂಠಾಳದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡುತ್ತಾ, ‘ಗುರು ಆದೇಶ ನೀಡದೆ ದಾರಿ ತೋರುತ್ತಾನೆ. ದೇವರಕ್ಕಿಂತಲೂ ಕಡಿಮೆಯಲ್ಲ’ ಎಂದು ಅಭಿಪ್ರಾಯಪಟ್ಟರು.
Last Updated 6 ಫೆಬ್ರುವರಿ 2026, 5:05 IST
ಬಸವಕಲ್ಯಾಣ | ಆದೇಶ ನೀಡದೆ ದಾರಿ ತೋರುವನು ಗುರು: ಮುರುಘರಾಜೇಂದ್ರ ಸ್ವಾಮೀಜಿ

₹10ಕ್ಕೆ ದೇವರ ಆಶೀರ್ವಾದ ಮಾರಾಟ; ಬಾಲಕನ ಹೊಸ ವ್ಯವಹಾರ ಹೇಗಿದೆ ಗೊತ್ತಾ?

Social Media Video: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ದೇವರ ಆಶೀರ್ವಾದ ಪಡೆಯುವುದು ಸಹಜ. ಆದರೆ ದೇವರ ಆಶೀರ್ವಾದವನ್ನು ಹಣಕ್ಕಾಗಿ ಮಾರಾಟ ಮಾಡುವುದನ್ನು ನೋಡಿದ್ದೀರಾ? ₹10ಕ್ಕೆ ಆಶೀರ್ವಾದ ನೀಡುತ್ತಿರುವ ಬಾಲಕನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 4 ಫೆಬ್ರುವರಿ 2026, 6:59 IST
₹10ಕ್ಕೆ ದೇವರ ಆಶೀರ್ವಾದ ಮಾರಾಟ; ಬಾಲಕನ ಹೊಸ ವ್ಯವಹಾರ ಹೇಗಿದೆ ಗೊತ್ತಾ?

ಇಂದು ಭರತ ಹುಣ್ಣಿಮೆ: ಇದರ ಮಹತ್ವ ತಿಳಿದುಕೊಳ್ಳಿ

Bharata Hunnime significance: ‘ಭರತ ಹುಣ್ಣಿಮೆ’ಯನ್ನು ಫೆಬ್ರುವರಿ ರಂದು ಆಚರಿಸಲಾಗುತ್ತದೆ. ಮಾಘ ಮಾಸದ ಪೂರ್ಣಿಮೆಯನ್ನು ‘ಭರತ ಹುಣ್ಣಿಮೆ’ ಅಥವಾ ‘ಭಾರತ ಹುಣ್ಣಿಮೆ’ ಎಂತಲೂ ಕರೆಯಲಾಗುತ್ತದೆ. ಹಿಂದೂ ಪಂಚಾಗದ ಪ್ರಕಾರ ಈ ದಿನ ಮಂಗಳಕರವಾಗಿದೆ.
Last Updated 1 ಫೆಬ್ರುವರಿ 2026, 5:14 IST
ಇಂದು ಭರತ ಹುಣ್ಣಿಮೆ: ಇದರ ಮಹತ್ವ ತಿಳಿದುಕೊಳ್ಳಿ

ನಾಳೆ ಅರಮನೆ ಮೈದಾನದಲ್ಲಿ ವಿವೇಕದೀಪ್ತಿ ಕಾರ್ಯಕ್ರಮ

Palace Grounds Event: ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ವೇದಾಂತಭಾರತೀಯಿಂದ ‘ವಿವೇಕದೀಪ್ತಿ’ ದಕ್ಷಿಣಾಮೂರ್ತ್ಯಷ್ಟಕ ಮಹಾಸಮರ್ಪಣೆ ಹಾಗೂ ‘ದಕ್ಷಿಣಾಸ್ಯದರ್ಶಿನೀ’ ಕಾರ್ಯಕ್ರಮ ನಡೆಯಲಿದೆ. ದಕ್ಷಿಣಾಸ್ಯದರ್ಶಿನೀ ಕಾರ್ಯಕ್ರಮ ಜನವರಿ 29ರಿಂದ ಫೆ.1ರ ವರೆಗೆ ನಡೆಯಲಿದೆ.
Last Updated 30 ಜನವರಿ 2026, 14:04 IST
ನಾಳೆ ಅರಮನೆ ಮೈದಾನದಲ್ಲಿ ವಿವೇಕದೀಪ್ತಿ ಕಾರ್ಯಕ್ರಮ

ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ: ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್

Religion and Science: ಧಾರ್ಮಿಕ ವಲಯ ಮಾನವನ ಶ್ರೇಷ್ಠತೆಗಾಗಿ ಶ್ರಮಿಸುತ್ತದೆ. ವಿಜ್ಞಾನಿಗಳು ಭೌಗೋಳಿಕ ಜಗತ್ತಿನ ಕೌತುಗಳನ್ನು ಅನ್ವೇಷಿಸುತ್ತಾರೆ. ಇಬ್ಬರ ಕೆಲಸ ಪರಿಶೋಧನೆ ಮತ್ತು ಸತ್ಯಾನ್ವೇಷಣೆಯಾಗಿದೆ. ಇಬ್ಬರ ಹಾದಿಯೂ ಒಂದೇ ಆಗಿದೆ
Last Updated 29 ಜನವರಿ 2026, 17:06 IST
ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ: ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್
ADVERTISEMENT

ಯಡ್ರಾಮಿ | ಮಠಗಳು ಸಂಸ್ಕಾರ ಕೊಡುವ ಜ್ಞಾನ ಕೇಂದ್ರಗಳು: ಶಿವಾಚಾರ್ಯ

Spiritual Centers: ಯಡ್ರಾಮಿಯ ಮಾಗಣಗೆರೆಯಲ್ಲಿ ನಡೆದ ಧರ್ಮ ಸಮಾರಂಭದಲ್ಲಿ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು, ಮಠಗಳು ಭಕ್ತರಿಗೆ ಸಂಸ್ಕಾರ ನೀಡುವ ಜ್ಞಾನ ಕೇಂದ್ರಗಳಾಗಿವೆ ಎಂದು ಹೇಳಿದರು. ವೀರಶೈವ ಧರ್ಮದ ಪರಂಪರೆ ಕುರಿತ ಚಿಂತನೆಗಳೂ ವ್ಯಕ್ತವಾಯಿತು.
Last Updated 26 ಜನವರಿ 2026, 7:20 IST
ಯಡ್ರಾಮಿ | ಮಠಗಳು ಸಂಸ್ಕಾರ ಕೊಡುವ ಜ್ಞಾನ ಕೇಂದ್ರಗಳು: ಶಿವಾಚಾರ್ಯ

ಮೂಡಲಗಿ | ಹಿಂದೂ ಪರಂಪರೆಯ ವೈಭವ ರಕ್ಷಿಸಿ: ಸಂಜಯ ನಾಯಕ

RSS Leader Speech: ‘ಪ್ರತಿ ಭಾರತೀಯರಲ್ಲಿ ಹಿಂದೂತ್ವವನ್ನು ಜಾಗೃತಿಗೊಳಿಸಿ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸುವುದು ಹಿಂದೂ ಸಮಾವೇಶದ ಮುಖ್ಯ ಉದ್ಧೇಶವಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಜಯ ನಾಯಕ ಹೇಳಿದರು.
Last Updated 26 ಜನವರಿ 2026, 4:33 IST
ಮೂಡಲಗಿ | ಹಿಂದೂ ಪರಂಪರೆಯ ವೈಭವ ರಕ್ಷಿಸಿ: ಸಂಜಯ ನಾಯಕ

ಸೋಡಿಗದ್ದೆ: ಕೆಂಡ ಹಾಯ್ದ ಭಕ್ತರು

Devotee Ritual Karnataka: ಭಟ್ಕಳ ತಾಲ್ಲೂಕಿನ ಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆಯ ಅಂಗವಾಗಿ ಸಾವಿರಾರು ಭಕ್ತರು ಶನಿವಾರ ಕೆಂಡದ ಮೇಲೆ ನಡೆದು ಹರಕೆ ತೀರಿಸಿದರು. ನವದುರ್ದಿನ ಜಾತ್ರೆ ಭಕ್ತಿಯಿಂದ ನಡೆಯುತ್ತಿದೆ.
Last Updated 25 ಜನವರಿ 2026, 4:09 IST
ಸೋಡಿಗದ್ದೆ: ಕೆಂಡ ಹಾಯ್ದ ಭಕ್ತರು
ADVERTISEMENT
ADVERTISEMENT
ADVERTISEMENT