ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Festivals

ADVERTISEMENT

ಕ್ರೈಸ್‌ ಸಂಸ್ಥೆಗಳಲ್ಲಿ ಧಾರ್ಮಿಕ ಹಬ್ಬ ಆಚರಣೆಗೆ ನಿರ್ಬಂಧ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ವ್ಯಾಪ್ತಿಯಲ್ಲಿ ಬರುವ ಶಾಲೆ–ಕಾಲೇಜುಗಳಲ್ಲಿ ಆಚರಿಸಬೇಕಾದ ರಾಷ್ಟ್ರೀಯ ಹಬ್ಬ, ನಾಡ ಹಬ್ಬ ಮತ್ತು ಜಯಂತಿಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಾಹಕ ನಿರ್ದೇಶಕರು ಹೊಸ ಸುತ್ತೋಲೆಯನ್ನು ಗುರುವಾರ ಹೊರಡಿಸಿದ್ದಾರೆ.
Last Updated 15 ಫೆಬ್ರುವರಿ 2024, 15:30 IST
ಕ್ರೈಸ್‌ ಸಂಸ್ಥೆಗಳಲ್ಲಿ ಧಾರ್ಮಿಕ ಹಬ್ಬ ಆಚರಣೆಗೆ ನಿರ್ಬಂಧ

‘ಹಬ್ಬ: 120 ಟನ್‌ ಚಿನ್ನಕ್ಕೆ ಬೇಡಿಕೆ’

ಈ ಬಾರಿಯ ಹಬ್ಬದ ಋತು ಮತ್ತು ಮದುವೆ ಸಮಾರಂಭಗಳಿಗೆ ಚಿನ್ನದ ಬೇಡಿಕೆ ಕಳೆದ ವರ್ಷಕ್ಕಿಂತಲೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ಚಿನ್ನಾಭರಣ ಉದ್ಯಮ ವ್ಯಕ್ತಪಡಿಸಿದೆ.
Last Updated 21 ಅಕ್ಟೋಬರ್ 2023, 23:30 IST
‘ಹಬ್ಬ: 120 ಟನ್‌ ಚಿನ್ನಕ್ಕೆ ಬೇಡಿಕೆ’

ಹುಬ್ಬಳ್ಳಿ: ವಿಜೃಂಭಣೆಯ ಗುರುಸಿದ್ಧೇಶ್ವರ ಮಹಾರಥೋತ್ಸವ

ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿ, ರಥಕ್ಕೆ ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಣೆ
Last Updated 11 ಸೆಪ್ಟೆಂಬರ್ 2023, 15:46 IST
ಹುಬ್ಬಳ್ಳಿ: ವಿಜೃಂಭಣೆಯ ಗುರುಸಿದ್ಧೇಶ್ವರ ಮಹಾರಥೋತ್ಸವ

ತಳಿಗೆ ಎಡೆಗೆ ನಿಷೇಧ: ಮುಂದುವರಿಕೆಗೆ ಆಗ್ರಹ

ತಾಲ್ಲೂಕಿನ ರಂಗಸ್ವಾಮಿಬೆಟ್ಟದಲ್ಲಿ ಸಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ತಳಿಗೆ (ಮಾಂಸಾಹಾರ) ಎಡೆ ಪ್ರಸಾದ ಪದ್ಧತಿಗೆ ಆಡಳಿತ ಮಂಡಳಿಯ ವೆಂಕಟರಂಗಯ್ಯ ಮತ್ತು ಉಸ್ತುವಾರಿ ಮಂಜುನಾಥ ನಿಷೇಧ ಹೇರಿದ್ದು, ಮುಂದುವರಿಕೆಗೆ ಒತ್ತಾಯಿಸಿ ಭಕ್ತರು ಗ್ರೇಡ್ 2 ತಹಶೀಲ್ದಾರ್ ಯೋಗೀಶ್ ಅವರಿಗೆ ಮನವಿ ಸಲ್ಲಿಸಿದರು.
Last Updated 18 ಜುಲೈ 2023, 14:23 IST
ತಳಿಗೆ ಎಡೆಗೆ ನಿಷೇಧ: ಮುಂದುವರಿಕೆಗೆ ಆಗ್ರಹ

ಕಡುವಿನ ಹೊಸಹಳ್ಳಿಯಲ್ಲಿ ಚಿಕ್ಕಮ್ಮ ದೊಡ್ಡಮ್ಮ ಹಬ್ಬ

ಕಡುವಿನಹೊಸಳ್ಳಿ ಗ್ರಾಮಸ್ಥರು ದೊಡ್ಡಮ್ಮ. ಚಿಕ್ಕಮ್ಮ ದೇವಿ ಹಬ್ಬದ ಪ್ರಯುಕ್ತ ತಂಬಿಟ್ಟಿನ ಆರತಿ ಹಾಗೂ ಹೊಂಬಾಳೆ ಕಳಸವನ್ನು ಹೊತ್ತ ಮಹಿಳೆಯರು, ಯುವತಿಯರು ತಮಟೆ ವಾದ್ಯದ ಜೊತೆಯಲ್ಲಿ ಮೆರವಣಿಗೆಯಲ್ಲಿ ಹೊಳೆನರಸೀಪುರಕ್ಕೆ ಬಂದು ಆಸ್ಪತ್ರೆ ಆವರಣದಲ್ಲಿರುವ ಚಿಕ್ಕಮ್ಮ, ದೊಡ್ಡಮ್ಮ ದೇವಿಗೆ ಬಲಿ ಅರ್ಪಿಸಿದರು.
Last Updated 18 ಜುಲೈ 2023, 14:10 IST
ಕಡುವಿನ ಹೊಸಹಳ್ಳಿಯಲ್ಲಿ ಚಿಕ್ಕಮ್ಮ ದೊಡ್ಡಮ್ಮ ಹಬ್ಬ

ರಥೋತ್ಸವದಲ್ಲಿ ಮಿಂದೆದ್ದ ಜನ

ಗಮನ ಸೆಳೆದ ಲಕ್ಷ್ಮಿ ವೆಂಕಟೇಶ್ವರ ವಿಶ್ವರೂಪ, ಆಂಜನೇಯ ಮೂರ್ತಿ
Last Updated 1 ಜುಲೈ 2023, 6:06 IST
ರಥೋತ್ಸವದಲ್ಲಿ ಮಿಂದೆದ್ದ ಜನ

ಉತ್ತರ ಪ್ರದೇಶ: ರಸ್ತೆಗಳಲ್ಲಿ ಹಬ್ಬಗಳ ಆಚರಣೆಗೆ ನಿಷೇಧ

ಉತ್ತರ ಪ್ರದೇಶದಲ್ಲಿ ಮುಂಬರುವ ಈದ್, ಅಕ್ಷಯ ತೃತೀಯ ಮತ್ತು ಪರಶುರಾಮ ಜಯಂತಿ ಹಬ್ಬಗಳನ್ನು ರಸ್ತೆಗಳಲ್ಲಿ ಆಚರಣೆ ನಡೆಸದಂತೆ ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡದಂತೆ ಪೊಲೀಸ್ ಇಲಾಖೆ ತಿಳಿಸಿದೆ.
Last Updated 20 ಏಪ್ರಿಲ್ 2023, 3:00 IST
ಉತ್ತರ ಪ್ರದೇಶ: ರಸ್ತೆಗಳಲ್ಲಿ ಹಬ್ಬಗಳ ಆಚರಣೆಗೆ ನಿಷೇಧ
ADVERTISEMENT

Video | ಕುಣಿಗಲ್‌; ಉಜ್ಜನಿ ಚೌಡೇಶ್ವರಿ ಜಾತ್ರೆ; ಜನಿವಾರ ಧರಿಸಿದ ದಲಿತರು

Last Updated 25 ಮಾರ್ಚ್ 2023, 14:37 IST
fallback

ರಾಣಿ ಅಬ್ಬಕ್ಕ ಉತ್ಸವ ಆಚರಣೆ

ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಹೋರಾಟ, ಧೈರ್ಯ, ಸಾಹಸವನ್ನು ಪ್ರತಿಬಿಂ ಬಿಸುವ ‘ಉಳ್ಳಾಲದ ರಾಣಿ ಅಬ್ಬಕ್ಕ ಉತ್ಸವ’ವನ್ನು ರಾಣಿ ಅಬ್ಬಕ್ಕ ಪ್ರತಿಷ್ಠಾನದ ವತಿಯಿಂದ ಮಹಾಲಕ್ಷ್ಮೀ ಲೇಔಟ್ ಭಾನುವಾರ ಆಚರಿಸಲಾಯಿತು. ಅಬಕಾರಿ ಸಚಿವ ಗೋಪಾಲಯ್ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘16ನೇ ಶತಮಾನದಲ್ಲೇ ರಾಣಿ ಅಬ್ಬಕ್ಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ದಿಟ್ಟ ಮಹಿಳೆ’ ಎಂದರು.
Last Updated 13 ಮಾರ್ಚ್ 2023, 5:06 IST
ರಾಣಿ ಅಬ್ಬಕ್ಕ ಉತ್ಸವ ಆಚರಣೆ

ಅಬ್ಬಾ, ಹಟ್ಟಿಮಾರಿ ಹಬ್ಬ!

ತುಮಕೂರು ಸೀಮೆಯಲ್ಲಿ ಶಿವರಾತ್ರಿ ಆಸುಪಾಸಿನಲ್ಲಿ ಆಚರಣೆಗೆ ಬರುವ ಮಾರಿಹಬ್ಬ ಸಾಂಸ್ಕೃತಿಕವಾಗಿ ವಿಶಿಷ್ಟವಾದುದು. ‘ಊರಮಾರಿ’ ಮತ್ತು ‘ಹಟ್ಟಿಮಾರಿ’ ಎಂದು ಎರಡು ವಿಧದಲ್ಲಿ ‘ಮಾರಿಹಬ್ಬ’ ಆಚರಿಸಲ್ಪಡುತ್ತದೆ. ಗ್ರಾಮದ ಎಲ್ಲ ಜಾತಿಯವರೂ ಸೇರಿ ಆಚರಿಸುವುದು ಊರಮಾರಿಯಾದರೆ ದಲಿತರು ಮಾತ್ರವೇ ಆಚರಿಸುವುದು ಹಟ್ಟಿಮಾರಿಯಾಗಿದೆ.
Last Updated 25 ಫೆಬ್ರುವರಿ 2023, 19:31 IST
ಅಬ್ಬಾ, ಹಟ್ಟಿಮಾರಿ ಹಬ್ಬ!
ADVERTISEMENT
ADVERTISEMENT
ADVERTISEMENT