ಭಾರತ–ಆಸ್ಟ್ರೇಲಿಯಾ 2ನೇ ಏಕದಿನ ಪಂದ್ಯ ನಾಳೆ: ಜಯಿಸುವ ಒತ್ತಡದಲ್ಲಿ ಗಿಲ್ ಬಳಗ
India vs Australia ODI: ಶುಭಮನ್ ಗಿಲ್ ನಾಯಕರಾದ ನಂತರ ಭಾರತ ತಂಡವು ಇದೇ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ ಏಕದಿನ ಕ್ರಿಕೆಟ್ ಸರಣಿ ಆಡುತ್ತಿದೆ. ಆದರೆ ಈ ಸರಣಿಯ ಮೊದಲ ಪಂದ್ಯದಲ್ಲಿಯೇ ದಯನೀಯ ಸೋಲು ಅನುಭವಿಸಿದೆ.Last Updated 21 ಅಕ್ಟೋಬರ್ 2025, 23:30 IST