ಮಂಗಳವಾರ, 27 ಜನವರಿ 2026
×
ADVERTISEMENT

ಕ್ರಿಕೆಟ್

ADVERTISEMENT

ನಾಯಕತ್ವ ಕಳೆದುಕೊಂಡ ಮಯಂಕ್ ಅಗರವಾಲ್‌: ರಾಜ್ಯ ತಂಡಕ್ಕೆ ದೇವದತ್ತ ನಾಯಕ

Team Leadership Change: ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಮಯಂಕ್ ಅಗರವಾಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ದೇವದತ್ತ ಪಡಿಕ್ಕಲ್ ಅವರನ್ನು ನೇಮಿಸಲಾಗಿದೆ. ತಂಡದಲ್ಲಿ ಕೆ.ಎಲ್. ರಾಹುಲ್ ಹಾಗೂ ಪ್ರಸಿದ್ಧ ಕೃಷ್ಣ ಇದ್ದಾರೆ.
Last Updated 27 ಜನವರಿ 2026, 0:57 IST
ನಾಯಕತ್ವ ಕಳೆದುಕೊಂಡ ಮಯಂಕ್ ಅಗರವಾಲ್‌: ರಾಜ್ಯ ತಂಡಕ್ಕೆ ದೇವದತ್ತ ನಾಯಕ

₹2.92 ಕೋಟಿಗೆ ಡಾನ್‌ ಬ್ರಾಡ್ಮನ್‌ ಕ್ಯಾಪ್‌ ಹರಾಜು

don bradman: ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಅವರು 1947-48ರಲ್ಲಿ ಭಾರತ ವಿರುದ್ಧ ಧರಿಸಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಅನ್ನು ಸೋಮವಾರ ಹರಾಜು ಮಾಡಲಾಯಿತು ಎಂದು ತಿಳಿಸಲಾಗಿದೆ.
Last Updated 26 ಜನವರಿ 2026, 20:16 IST
₹2.92 ಕೋಟಿಗೆ ಡಾನ್‌ ಬ್ರಾಡ್ಮನ್‌ ಕ್ಯಾಪ್‌ ಹರಾಜು

WPL: ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 15 ರನ್‌ಗಳ ಜಯ

RCB vs MI: ನ್ಯಾಟ್ ಸಿವರ್-ಬ್ರಂಟ್ ಅವರ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 15 ರನ್‌ಗಳ ಗೆಲುವು ಸಾಧಿಸಿದೆ.
Last Updated 26 ಜನವರಿ 2026, 18:04 IST
WPL: ಆರ್‌ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ 15 ರನ್‌ಗಳ ಜಯ

ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಸೆಮಿಫೈನಲ್‌ಗೆ ಕರ್ನಾಟಕ ಬುಲ್ಡೋಜರ್ಸ್‌

CCL T20 Tournament: ಕರ್ನಾಟಕ ಬುಲ್ಡೋಜರ್ಸ್‌ ತಂಡವು ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್‌) ಟಿ20 ಟೂರ್ನಿಯಲ್ಲಿ ಭಾನುವಾರ ಸೆಮಿಫೈನಲ್‌ ಪ್ರವೇಶಿಸಿತು. ಸಿನಿಮಾ ತಾರೆಯರನ್ನೊಳಗೊಂಡ 8 ತಂಡಗಳು ಪ್ರಶಸ್ತಿಗೆ ಪೈಪೋಟಿ ನಡೆಸುತ್ತಿವೆ.
Last Updated 26 ಜನವರಿ 2026, 16:10 IST
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಸೆಮಿಫೈನಲ್‌ಗೆ ಕರ್ನಾಟಕ ಬುಲ್ಡೋಜರ್ಸ್‌

ರಣಜಿ ಟ್ರೋಫಿ | ಪಿಯೂಷ್ ಸಿಂಗ್ ದ್ವಿಶತಕ: ಎಲೀಟ್ ಗುಂಪಿಗೆ ಮರಳಿದ ಬಿಹಾರ

Bihar Cricket Team: ಬಿಹಾರ ಕ್ರಿಕೆಟ್ ತಂಡವು ಸೋಮವಾರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ಲೇಟ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಲಕ ತಂಡವು ಎಲೀಟ್ ಗುಂಪಿಗೆ ಬಡ್ತಿ ಪಡೆದಿದೆ.
Last Updated 26 ಜನವರಿ 2026, 14:18 IST
ರಣಜಿ ಟ್ರೋಫಿ | ಪಿಯೂಷ್ ಸಿಂಗ್ ದ್ವಿಶತಕ: ಎಲೀಟ್ ಗುಂಪಿಗೆ ಮರಳಿದ ಬಿಹಾರ

WPLನ ಮೊದಲ ಶತಕ ಸಿಡಿಸಿದ ನ್ಯಾಟ್ ಸಿವರ್-ಬ್ರಂಟ್: ಆರ್‌ಸಿಬಿಗೆ 200 ರನ್ ಗುರಿ

WPL Record: ಮಹಿಳಾ ಪ್ರೀಮಿಯರ್‌ ಲೀಗ್‌ನ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ನ ನ್ಯಾಟ್ ಸಿವರ್-ಬ್ರಂಟ್ ಮೊದಲ ಶತಕ ಬರೆದಿದ್ದು, ಆರ್‌ಸಿಬಿಗೆ 200 ರನ್ ಗುರಿಯನ್ನು ನೀಡಲಾಗಿದೆ.
Last Updated 26 ಜನವರಿ 2026, 13:37 IST
WPLನ ಮೊದಲ ಶತಕ ಸಿಡಿಸಿದ ನ್ಯಾಟ್ ಸಿವರ್-ಬ್ರಂಟ್: ಆರ್‌ಸಿಬಿಗೆ 200 ರನ್ ಗುರಿ

IND vs NZ: ಸರಣಿಯಿಂದ ಹೊರಬಿದ್ದ ತಿಲಕ್ ವರ್ಮಾ; ಶ್ರೇಯಸ್ ಅಯ್ಯರ್‌ಗೆ ಅವಕಾಶ

India Squad Update: ತಿಲಕ್ ವರ್ಮಾ ಇನ್ನೂ ಸಂಪೂರ್ಣ ಗುಣಮುಖರಾಗದ ಕಾರಣ ಟಿ–20 ಸರಣಿಯಿಂದ ಹೊರಬಿದ್ದು, ಶ್ರೇಯಸ್ ಅಯ್ಯರ್ ಅವರನ್ನು ಬದಲಿಗೆ ಸೇರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
Last Updated 26 ಜನವರಿ 2026, 10:31 IST
IND vs NZ: ಸರಣಿಯಿಂದ ಹೊರಬಿದ್ದ ತಿಲಕ್ ವರ್ಮಾ; ಶ್ರೇಯಸ್ ಅಯ್ಯರ್‌ಗೆ ಅವಕಾಶ
ADVERTISEMENT

ದಾಖಲೆಯ ಅರ್ಧಶತಕ ಸಿಡಿಸಿದ ಅಭಿಷೇಕ್: ಗುರು ಯುವರಾಜ್ ಸಿಂಗ್ ಹೇಳಿದ್ದಿಷ್ಟು

Fastest T20 Fifty: byline no author page goes here ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ, ಭಾರತದ ಪರ ಎರಡನೇ ಅತೀ ವೇಗದ ಅರ್ಧಶತಕ ದಾಖಲಿಸಿಕೊಂಡರು.
Last Updated 26 ಜನವರಿ 2026, 4:57 IST
ದಾಖಲೆಯ ಅರ್ಧಶತಕ ಸಿಡಿಸಿದ ಅಭಿಷೇಕ್: ಗುರು ಯುವರಾಜ್ ಸಿಂಗ್ ಹೇಳಿದ್ದಿಷ್ಟು

ರಣಜಿ ಟ್ರೋಫಿ: ಮಧ್ಯಪ್ರದೇಶಕ್ಕೆ ಮಣಿದ ಮಯಂಕ್ ಪಡೆ

Ranji Trophy: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಕ್ರಿಕೆಟ್ ತಂಡವು ಹದಿನೆಂಟು ದಿನಗಳ ಅಂತರದಲ್ಲಿ ಮಧ್ಯಪ್ರದೇಶದ ಎದುರು ಎರಡನೇ ಬಾರಿ ಸೋತಿತು.
Last Updated 25 ಜನವರಿ 2026, 23:35 IST
ರಣಜಿ ಟ್ರೋಫಿ: ಮಧ್ಯಪ್ರದೇಶಕ್ಕೆ ಮಣಿದ ಮಯಂಕ್ ಪಡೆ

WPL: ಗೆಲುವಿನ ಹಳಿಗೆ ಮರಳುವತ್ತ ಆರ್‌ಸಿಬಿ ಚಿತ್ತ

ಸ್ಮೃತಿ ಮಂದಾನ ಬಳಗಕ್ಕೆ ಇಂದು ಮುಂಬೈ ಇಂಡಿಯನ್ಸ್ ಸವಾಲು
Last Updated 25 ಜನವರಿ 2026, 23:30 IST
WPL: ಗೆಲುವಿನ ಹಳಿಗೆ ಮರಳುವತ್ತ ಆರ್‌ಸಿಬಿ ಚಿತ್ತ
ADVERTISEMENT
ADVERTISEMENT
ADVERTISEMENT