ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ರಣಜಿ ಟ್ರೋಫಿ ಟೂರ್ನಿ: ಮತ್ತೆ ಮಿಂಚಿದ ಮೊಹಮ್ಮದ್‌ ಶಮಿ

Mohammed Shami ಭಾರತ ಕ್ರಿಕೆಟ್‌ ತಂಡಕ್ಕೆ ಮರಳುವ ತವಕದಲ್ಲಿರುವ ಅನುಭವಿ ವೇಗಿ ಮೊಹಮ್ಮದ್‌ ಶಮಿ ಅವರು ರಣಜಿ ಟ್ರೋಫಿ ಟೂರ್ನಿಯ ಎರಡೂ ಪಂದ್ಯಗಳಲ್ಲಿ ಅಮೋಘವಾಗಿ ಬೌಲಿಂಗ್‌ ಮಾಡಿ ತಮ್ಮ ಫಿಟ್‌ನೆಸ್ ಸಾಬೀತುಮಾಡಿದ್ದಾರೆ.
Last Updated 28 ಅಕ್ಟೋಬರ್ 2025, 14:31 IST
ರಣಜಿ ಟ್ರೋಫಿ ಟೂರ್ನಿ: ಮತ್ತೆ ಮಿಂಚಿದ ಮೊಹಮ್ಮದ್‌ ಶಮಿ

ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌: ಮಂದಾನ ಜೀವನಶ್ರೇಷ್ಠ ರೇಟಿಂಗ್‌

ODI batting rankings ಸ್ಮೃತಿ ಮಂದಾನ ಅವರು ಐಸಿಸಿ ಏಕದಿನ ಕ್ರಿಕೆಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚುತ್ತಿರುವ ಅವರು ತಮ್ಮ ವೃತ್ತಿಜೀವನದಲ್ಲೇ ಅತ್ಯುತ್ತಮ ರೇಟಿಂಗ್‌ ಪಾಯಿಂಟ್ಸ್‌ ಗಳಿಸಿದ್ದಾರೆ.
Last Updated 28 ಅಕ್ಟೋಬರ್ 2025, 14:29 IST
ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌: ಮಂದಾನ ಜೀವನಶ್ರೇಷ್ಠ ರೇಟಿಂಗ್‌

ರೋಹಿತ್‌–ಕೊಹ್ಲಿಯನ್ನು ಟೀಕಿಸುವವರು ಜಿರಳೆಗಳು: ಡಿವಿಲಿಯರ್ಸ್

AB de Villiers Reaction: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎ.ಬಿ. ಡಿವಿಲಿಯರ್ಸ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಟೀಕಿಸುವವರನ್ನು ‘ಜಿರಳೆಗಳು’ ಎಂದು ಕರೆದಿದ್ದು, ಇಬ್ಬರೂ ತಮ್ಮ ಪೀಳಿಗೆಯ ಅತ್ಯುತ್ತಮ ಆಟಗಾರರು ಎಂದಿದ್ದಾರೆ.
Last Updated 28 ಅಕ್ಟೋಬರ್ 2025, 12:20 IST
ರೋಹಿತ್‌–ಕೊಹ್ಲಿಯನ್ನು ಟೀಕಿಸುವವರು ಜಿರಳೆಗಳು: ಡಿವಿಲಿಯರ್ಸ್

IND vs AUS | ಆಸೀಸ್ ಸರಣಿ ಗೆಲ್ಲಲು ಪವರ್‌ಪ್ಲೇ ನಿರ್ಣಾಯಕ: ನಾಯಕ ಸೂರ್ಯಕುಮಾರ್

Suryakumar Yadav Statement: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ಪವರ್‌ಪ್ಲೇ ನಿರ್ಣಾಯಕ ಪಾತ್ರ ವಹಿಸುವುದಾಗಿ, ಜಸ್‌ಪ್ರೀತ್ ಬುಮ್ರಾ ಉಪಸ್ಥಿತಿ ತಂಡಕ್ಕೆ ಶಕ್ತಿ ನೀಡುತ್ತದೆ ಎಂದಿದ್ದಾರೆ.
Last Updated 28 ಅಕ್ಟೋಬರ್ 2025, 10:58 IST
IND vs AUS | ಆಸೀಸ್ ಸರಣಿ ಗೆಲ್ಲಲು ಪವರ್‌ಪ್ಲೇ ನಿರ್ಣಾಯಕ: ನಾಯಕ ಸೂರ್ಯಕುಮಾರ್

‘ದೇವರು ಅವರ ಪರವಾಗಿದ್ದಾರೆ’ ಶ್ರೇಯಸ್ ಆರೋಗ್ಯದ ಕುರಿತು ಸೂರ್ಯ ಪ್ರತಿಕ್ರಿಯೆ

Suryakumar Yadav Statement: ಪಕ್ಕೆಲುಬು ಗಾಯದಿಂದ ಆಸ್ಪತ್ರೆಗೆ ದಾಖಲಾಗಿರುವ ಶ್ರೇಯಸ್ ಅಯ್ಯರ್ ಕುರಿತು ಸೂರ್ಯಕುಮಾರ್ ಯಾದವ್ ‘ದೇವರು ಅವರ ಪರವಾಗಿದ್ದಾರೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
Last Updated 28 ಅಕ್ಟೋಬರ್ 2025, 10:51 IST
‘ದೇವರು ಅವರ ಪರವಾಗಿದ್ದಾರೆ’ ಶ್ರೇಯಸ್ ಆರೋಗ್ಯದ ಕುರಿತು ಸೂರ್ಯ ಪ್ರತಿಕ್ರಿಯೆ

Ranji Trophy | ಗೋವಾ ವಿರುದ್ಧದ ಪಂದ್ಯ ಡ್ರಾ: ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ

Cricket Match: ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಗೋವಾ ವಿರುದ್ಧ ಕರ್ನಾಟಕ ಮೊದಲ ಇನಿಂಗ್ಸ್ ಮುನ್ನಡೆ ಪಡೆದು ಮೂರು ಅಂಕಗಳನ್ನು ಗಳಿಸಿದ್ದು, ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.
Last Updated 28 ಅಕ್ಟೋಬರ್ 2025, 10:29 IST
Ranji Trophy | ಗೋವಾ ವಿರುದ್ಧದ ಪಂದ್ಯ ಡ್ರಾ: ಇನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ

ಅಭಿಷೇಕ್‌ ಶರ್ಮಾ ಅತ್ಯುತ್ತಮ ಪ್ರತಿಭೆ: ಆಸೀಸ್‌ ನಾಯಕ ಮಿಚೆಲ್ ಮಾರ್ಷ್‌

Australia Captain Praise: ಅಭಿಷೇಕ್‌ ಶರ್ಮಾ ಉತ್ತಮ ಆಟಗಾರರಾಗಿದ್ದು, ಅವರನ್ನು ಬೇಗ ಔಟ್‌ ಮಾಡುವುದು ನಮ್ಮ ಗುರಿಯೆಂದು ಆಸ್ಟ್ರೇಲಿಯಾ ಟಿ20 ನಾಯಕ ಮಿಚೆಲ್ ಮಾರ್ಷ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 28 ಅಕ್ಟೋಬರ್ 2025, 8:22 IST
ಅಭಿಷೇಕ್‌ ಶರ್ಮಾ ಅತ್ಯುತ್ತಮ ಪ್ರತಿಭೆ: ಆಸೀಸ್‌ ನಾಯಕ ಮಿಚೆಲ್ ಮಾರ್ಷ್‌
ADVERTISEMENT

IND vs AUS: ಆಸೀಸ್ ಟಿ20 ಸರಣಿಗೂ ಮುನ್ನ ಭಾರತೀಯ ನಾಯಕನ ಫಾರ್ಮ್‌ನದ್ದೆ ಚಿಂತೆ

India Cricket Form: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಮೊದಲು ನಾಯಕ ಸೂರ್ಯಕುಮಾರ್ ಯಾದವ್ ರನ್ ಗಳಿಸಲು ಹೋರಾಟ ಮಾಡುತ್ತಿದ್ದು, ಅವರ ಬ್ಯಾಟಿಂಗ್ ಲಯ ಮ್ಯಾನೆಜ್‌ಮೆಂಟ್‌ಗೆ ಚಿಂತೆಯ ವಿಷಯವಾಗಿದೆ ಎಂದು ವರದಿಯಾಗಿದೆ.
Last Updated 28 ಅಕ್ಟೋಬರ್ 2025, 8:00 IST
IND vs AUS: ಆಸೀಸ್ ಟಿ20 ಸರಣಿಗೂ ಮುನ್ನ ಭಾರತೀಯ ನಾಯಕನ ಫಾರ್ಮ್‌ನದ್ದೆ ಚಿಂತೆ

Ranji Trophy | ಗೋವಾಗೆ ಫಾಲೋಆನ್: ವಿದ್ವತ್‌ಗೆ 5 ವಿಕೆಟ್

Vidwath Bowling: ವಿದ್ವತ್‌ ಕಾವೇರಪ್ಪ (51ಕ್ಕೆ5) ಮಿಂಚಿನ ಬೌಲಿಂಗ್‌ ಬಲದಿಂದ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಗೋವಾ ತಂಡವನ್ನು 217ರನ್‌ಗಳಿಗೆ ಆಲೌಟ್‌ ಮಾಡಿದೆ. ಆ ಮೂಲಕ ಎದುರಾಳಿಗಳ ಮೇಲೆ ಫಾಲೋ ಆನ್‌ ಹೇರಿದೆ.
Last Updated 28 ಅಕ್ಟೋಬರ್ 2025, 6:49 IST
Ranji Trophy | ಗೋವಾಗೆ ಫಾಲೋಆನ್: ವಿದ್ವತ್‌ಗೆ 5 ವಿಕೆಟ್

Video| ಟಿ20 ಸರಣಿಗೂ ಮುನ್ನ ಭಾರತೀಯ ಆಟಗಾರರ ಫೊಟೋಶೂಟ್: ಸಖತ್ ಮೋಜು ಮಸ್ತಿ

Cricket Fun Video: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡದ ಸದಸ್ಯರು ಫೊಟೋಶೂಟ್ ವೇಳೆ ನಗು, ತಮಾಷೆ ಹಾಗೂ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.
Last Updated 28 ಅಕ್ಟೋಬರ್ 2025, 6:47 IST
Video| ಟಿ20 ಸರಣಿಗೂ ಮುನ್ನ ಭಾರತೀಯ ಆಟಗಾರರ ಫೊಟೋಶೂಟ್: ಸಖತ್ ಮೋಜು ಮಸ್ತಿ
ADVERTISEMENT
ADVERTISEMENT
ADVERTISEMENT