ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಿಂದ ಬಂದು ಮತದಾನ ಮಾಡಿದ ಚೈತ್ರಾ

Published 7 ಮೇ 2024, 16:03 IST
Last Updated 7 ಮೇ 2024, 16:03 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ ತೆರಳಿದ್ದ ಇಲ್ಲಿನ ಸುರೇಂದ್ರ ಹಜಾರೆ ಅವರ ಮಗಳು ಚೈತ್ರಾ ಊರಿಗೆ ಬಂದು ಮಂಗಳವಾರ ಮತದಾನ ಮಾಡಿದರು.

ಜರ್ಮನಿಯ ಕೈಜೋಸ್ಲಾಟನ್ ನಗರದಲ್ಲಿ ಎಂ.ಎಸ್ ಅಧ್ಯಯನ ಮಾಡಲು ತೆರಳಿದ್ದು, ಲೋಕಸಭೆಯ ಚುನಾವಣೆಯಲ್ಲಿ ಮತದಾನ ನಡೆಯುತ್ತಿರುವುದರಿಂದ ಮತ ಚಲಾಯಿಸಲು ಬಂದಿದ್ದಾರೆ.

‘ಇದು ನನ್ನ ಮೊದಲ ಮತದಾನವಾಗಿದ್ದು, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಲೋಕಸಭೆಯ ಚುನಾವಣೆಯಲ್ಲಿ ಮತದಾನ ಮಾಡಿದ್ದು ಖುಷಿ ತಂದಿದೆ’ ಎಂದು ಚೈತ್ರಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT