ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾದಗಿ | ಜೋಡೆತ್ತಿನ ಗಾಡಾ ಸ್ಪರ್ಧೆ 7ಕ್ಕೆ

Published : 4 ಸೆಪ್ಟೆಂಬರ್ 2024, 13:53 IST
Last Updated : 4 ಸೆಪ್ಟೆಂಬರ್ 2024, 13:53 IST
ಫಾಲೋ ಮಾಡಿ
Comments

ಕಲಾದಗಿ: ಸಮೀಪದ ಚಿಕ್ಕಸಂಶಿ ಗ್ರಾಮದ ಮಾರುತೇಶ್ವರ ತರುಣ ಮಂಡಳಿಯಿಂದ ಗಜಾನನ ಉತ್ಸವದ ಅಂಗವಾಗಿ ಸೆ.7ರಂದು ಒಂದು ನಿಮಿಷದ ಜೋಡೆತ್ತಿನ ಗಾಡಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಪ್ರಥಮ ಬಹುಮಾನ ₹30,001, ದ್ವಿತೀಯ ₹25,001, ತೃತೀಯ ₹20,001, ಚತುರ್ಥ ₹15,001, ಐದನೇ ಬಹುಮಾನ ₹10,001, ಆರನೇ ಬಹುಮಾನ ₹7,501 ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9741951828, 9686711525 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT