ಶುಕ್ರವಾರ, 13 ಮಾರ್ಚ್ 2026
×
ADVERTISEMENT

ಗುಳೇದಗುಡ್ಡ: ಸುಸಜ್ಜಿತ ಶಾಲೆಗಿಲ್ಲ ಸಮರ್ಪಕ ರಸ್ತೆ

ಎಚ್.ಎಸ್.‌ ಘಂಟಿ
Published : 11 ಫೆಬ್ರುವರಿ 2026, 2:41 IST
Last Updated : 11 ಫೆಬ್ರುವರಿ 2026, 2:41 IST
ADVERTISEMENT
ಫಾಲೋ ಮಾಡಿ
Comments
ಶೀಘ್ರವೇ ರಸ್ತೆ ನಿರ್ಮಾಣ
‘ಶಾಲೆಯ ಕಟ್ಟಡ ನಿರ್ಮಾಣ ಆರಂಭಿಸುವ ಮುನ್ನ ರೈತರೊಂದಿಗೆ ಚರ್ಚಿಸಲಾಗಿತ್ತು. ಅವರು ಹೆಚ್ಚು ಹಣ ಮತ್ತು ನೌಕರಿಗಾಗಿ ಬೇಡಿಕೆ ಇಟ್ಟಿದ್ದರಿಂದ ನಾವು ಸುಮ್ಮನಾದೆವು. ಪ್ರಸ್ತುತ ಇಂದಿರಾಗಾಂಧಿ ವಸತಿ ಶಾಲೆಯ ಪಕ್ಕದಲ್ಲಿಯೇ ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡಕ್ಕಾಗಿ ಸರ್ಕಾರ ₹25 ಕೋಟಿ ಅನುದಾನ ನೀಡಿದೆ. ಸದ್ಯದಲ್ಲಿಯೇ ಕಟ್ಟಡ ಕಾಮಗಾರಿ ಆರಂಭವಾಗಲಿದೆ. ಅಲ್ಲಿಂದ ನೇರವಾಗಿ ಸರ್ಕಾರಿ ಜಾಗದಲ್ಲಿಯೇ ತೂಗುಣಸಿ ಕ್ರಾಸ್‌ವರೆಗೆ ರಸ್ತೆ ನಿರ್ಮಾಣ ಮಾಡಲಾಗುವುದು. ಆಗ ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದು ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಘದ ಎಂಜಿನಿಯರ್ ನಟರಾಜನ್ ಉತ್ತರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT