ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

guledagudda

ADVERTISEMENT

ಗುಳೇದಗುಡ್ಡ: ಹಲವು ಬೆಳೆ, ಉತ್ತಮ ಆದಾಯ– ಸಾವಯವ ಮಿಶ್ರ ಬೇಸಾಯದ ಕೃಷಿಕ ಕಮತರ

ಸಾವಯವ ಮಿಶ್ರ ಬೇಸಾಯದ ಕೃಷಿಕ ಮಾಗುಂಡಪ್ಪ ಕಮತರ
Last Updated 12 ಜುಲೈ 2024, 7:19 IST
ಗುಳೇದಗುಡ್ಡ: ಹಲವು ಬೆಳೆ, ಉತ್ತಮ ಆದಾಯ– ಸಾವಯವ ಮಿಶ್ರ ಬೇಸಾಯದ ಕೃಷಿಕ ಕಮತರ

ಗುಳೇದಗುಡ್ಡ| ಮಕ್ಕಳ ಮೇಲೆ ಬಿದ್ದಿದ್ದ ಗೇಟ್ ದುರಸ್ತಿಗೆ ಸೂಚನೆ

ಗುಳೇದಗುಡ್ಡ ತಾಲ್ಲೂಕಿನ ಹಳದೂರ ಗ್ರಾಮದ ಸರ್ಕಾರಿ ಆರೋಗ್ಯ ಉಪ ಕೇಂದ್ರದಲ್ಲಿ ಆಟವಾಡಲು ತೆರಳಿದ್ದ ಇಬ್ಬರು ಬಾಲಕರ ಮೇಲೆ ಉಪಕೇಂದ್ರದ ಗೇಟ್ ಬಿದ್ದು ಗಾಯಗಳಾದ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಾ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ ತಿಳಿಸಿದರು.
Last Updated 9 ಜೂನ್ 2023, 14:48 IST
ಗುಳೇದಗುಡ್ಡ| ಮಕ್ಕಳ ಮೇಲೆ ಬಿದ್ದಿದ್ದ ಗೇಟ್ ದುರಸ್ತಿಗೆ ಸೂಚನೆ

ಅವ್ಯವಸ್ಥೆಯ ತಾಣವಾದ ಸರ್ಕಾರಿ ಶಾಲೆ ಆವರಣ

ಗುಳೇದಗುಡ್ಡದ ಮುಖ್ಯ ಬಸ್ ನಿಲ್ದಾಣದ ಹಿಂದುಗಡೆ ಇರುವ ಸರ್ಕಾರಿ ಶಾಲಾ ಆವರಣ ಅವ್ಯವಸ್ಥೆ, ಅನೈತಿಕ ತಾಣವಾಗಿದೆ.
Last Updated 29 ಮೇ 2023, 15:40 IST
ಅವ್ಯವಸ್ಥೆಯ ತಾಣವಾದ ಸರ್ಕಾರಿ ಶಾಲೆ ಆವರಣ

ಗುಳೇದಗುಡ್ಡ ತಾಲ್ಲೂಕಿನಲ್ಲಿ ಸ್ಮಶಾನಗಳ ಕೊರತೆ: ಶವ ಸಂಸ್ಕಾರಕ್ಕೆ ತೊಂದರೆ

ಗುಳೇದಗುಡ್ಡ ಪಟ್ಟಣ ಹಾಗೂ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಸ್ಮಶಾನ ಕೊರತೆಯಿಂದ ಶವ ಸಂಸ್ಕಾರ ಮಾಡುವುದು ದುಸ್ತರವಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 38 ಹಳ್ಳಿಗಳಿದ್ದು ಎಂಟ್ಹತ್ತು ಹಳ್ಳಿಗಳಲ್ಲಿ ಮಾತ್ರ ಸರಿಯಾದ ರೀತಿಯಲ್ಲಿ ಸ್ಮಶಾನಗಳಿವೆ. ಉಳಿದಂತೆ ಶವಗಳನ್ನು ತಮ್ಮ ಹೊಲದಲ್ಲಿ ಹೂಳುವ ಇಲ್ಲವೆ ಸುಡುವ ಪದ್ಧತಿಯನ್ನು ಇಂದಿಗೂ ರೂಢಿಸಿಕೊಂಡು ಬಂದಿದ್ದಾರೆ.
Last Updated 25 ಮಾರ್ಚ್ 2023, 19:30 IST
ಗುಳೇದಗುಡ್ಡ ತಾಲ್ಲೂಕಿನಲ್ಲಿ ಸ್ಮಶಾನಗಳ ಕೊರತೆ: ಶವ ಸಂಸ್ಕಾರಕ್ಕೆ ತೊಂದರೆ
ADVERTISEMENT
ADVERTISEMENT
ADVERTISEMENT
ADVERTISEMENT