ಗುರುವಾರ, 26 ಫೆಬ್ರುವರಿ 2026
×
ADVERTISEMENT

ಜಮಖಂಡಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮ

Published : 26 ಫೆಬ್ರುವರಿ 2026, 5:33 IST
Last Updated : 26 ಫೆಬ್ರುವರಿ 2026, 5:33 IST
ADVERTISEMENT
ಫಾಲೋ ಮಾಡಿ
Comments
ಶೇ.100 ಫಲಿತಾಂಶ ಮಾಡುವ ಗುರಿ ಹೊಂದಲಾಗಿದೆ. ಸತತ 2ವರ್ಷದಿಂದ ಜಿಲ್ಲೆಗೆ ಜಮಖಂಡಿ ಪ್ರಥಮ ಸ್ಥಾನ ಪಡೆದಿದ್ದು ಅದನ್ನು ಉಳಿಸಿ ಹೆಚ್ಚಿನ ಫಲಿತಾಂಶಕ್ಕೆ ಶಿಕ್ಷಕರೊಂದಿಗೆ ವಿವಿಧ ಪ್ರಯತ್ನ ಮಾಡುತ್ತಿದ್ದೆವೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ 28 ಸ್ಥಳಗಳಲ್ಲಿ, ಮುಂದುವರಿದ ವಿದ್ಯಾರ್ಥಿಗಳಿಗೆ 2 ಸ್ಥಳಗಳಲ್ಲಿ ಕಾರ್ಯಾಗಾರ ಮಾಡಿ ಮಾರ್ಗದರ್ಶನ ನೀಡಲಾಗಿದೆ. ಒಟ್ಟು 25 ಪರೀಕ್ಷಾ ಕೇಂದ್ರಗಳಿದ್ದು ಎಲ್ಲವು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯುತ್ತವೆ.
-ಅಶೋಕ ಬಸಣ್ಣವರ, ಬಿಇಒ
ಜಮಖಂಡಿ: ರಾತ್ರಿ ವಿದ್ಯಾರ್ಥಿಗಳ ಮನೆಗೆ ಬೇಟಿ ಬಿಇಓ ಅಶೋಕ ಬಸಣ್ಣವರ ಹಾಗೂ ಶಿಕ್ಷಕರು ನೀಡಿ ಪರಿಶೀಲನೆ ವಿದ್ಯಾರ್ಥಿಗಳ ಓದುವದನ್ನು ಮಾಡುತ್ತಿರುವದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT