ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Jamkhandi

ADVERTISEMENT

ಜಮಖಂಡಿ | ಶಕ್ತಿ ಯೋಜನೆಗೆ ಚಾಲನೆ: ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ವಾಗ್ವಾದ

ಶಕ್ತಿ ಯೋಜನೆ ಚಾಲನೆ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಮುಖಂಡರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.
Last Updated 11 ಜೂನ್ 2023, 10:27 IST
ಜಮಖಂಡಿ | ಶಕ್ತಿ ಯೋಜನೆಗೆ ಚಾಲನೆ: ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ವಾಗ್ವಾದ

ಜಮಖಂಡಿ: ನಾಲ್ಕು ಜೀವ ತೆಗೆದ 21 ಗುಂಟೆ ಆಸ್ತಿ!

ರಾತ್ರಿ ನಡೆದ ಕಗ್ಗೊಲೆಗೆ ಬೆಚ್ಚಿಬಿದ್ದ ಮಧುರಖಂಡಿ ಗ್ರಾಮ
Last Updated 29 ಆಗಸ್ಟ್ 2021, 21:44 IST
ಜಮಖಂಡಿ: ನಾಲ್ಕು ಜೀವ ತೆಗೆದ 21 ಗುಂಟೆ ಆಸ್ತಿ!

ಜಮಖಂಡಿ | ಕುಡಿಯಲು ನೀರು, ಅಗತ್ಯ ದಿನಸಿ ಸಿಗದೆ ಸಂಕಷ್ಟ

ಹೊಟ್ಟೆಗೆ ಅನ್ನವಿಲ್ಲದೆ ಸಾಯುವ ಪರಿಸ್ಥಿತಿ; ಸೀಲ್‌ಡೌನ್ ಪ್ರದೇಶದ ನಿವಾಸಿಗಳ ಅಳಲು
Last Updated 23 ಏಪ್ರಿಲ್ 2020, 19:30 IST
ಜಮಖಂಡಿ | ಕುಡಿಯಲು ನೀರು, ಅಗತ್ಯ ದಿನಸಿ ಸಿಗದೆ ಸಂಕಷ್ಟ

ಜಮಖಂಡಿ | ಸ್ಪಂದಿಸದ ಖಾಸಗಿ ಆಸ್ಪತ್ರೆಗಳು, ಕರ್ತವ್ಯ ಮರೆತ ವೈದ್ಯರು

ಕೋವಿಡ್–19 ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಜಮಖಂಡಿ ನಗರ ಸೇರಿದಂತೆ ತಾಲ್ಲೂಕಿನ ಬಹುತೇಕ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಬಾಗಿಲು ಹಾಕಿವೆ.
Last Updated 21 ಏಪ್ರಿಲ್ 2020, 19:43 IST
ಜಮಖಂಡಿ | ಸ್ಪಂದಿಸದ ಖಾಸಗಿ ಆಸ್ಪತ್ರೆಗಳು, ಕರ್ತವ್ಯ ಮರೆತ ವೈದ್ಯರು

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ಜಮಖಂಡಿಯ ರಾಯಲ್ ಪ್ಯಾಲೇಸ್ ಕಾಲೇಜು ಹಾಸ್ಟೆಲ್‌ನ ನಾಲ್ಕನೇ ಮಹಡಿಯಿಂದ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಿಯಾಂಕ ಮೇತ್ರಿ (17) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
Last Updated 10 ಜುಲೈ 2019, 6:40 IST
ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ಪಟವರ್ಧನ ಮಹಾರಾಜರ ಯಶೋಗಾಥೆ

ಸ್ವಾ ತಂತ್ರ್ಯಪೂರ್ವದಲ್ಲಿ ಗ್ವಾಲಿಯರ್, ಮೈಸೂರು, ಹೈದರಾಬಾದ್‌, ಇಂದೋರ್‌, ಬರೋಡಾ, ಕೊಲ್ಹಾಪೂರ, ಸಂಡೂರ ಸಂಸ್ಥಾನಗಳು ಸೇರಿದಂತೆ ಒಟ್ಟು 465 ಸಂಸ್ಥಾನಗಳು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದವು. ಬೆರಳೆಣಿಕೆಯ ಪ್ರತಿಷ್ಠಿತ ಸಂಸ್ಥಾನಗಳಲ್ಲಿ ಜಮಖಂಡಿಯ ಪಟವರ್ಧನ ಮಹಾರಾಜರ ಸಂಸ್ಥಾನವೂ ಒಂದಾಗಿತ್ತು. ಇದು ಈಗ ಬಾಗಲಕೋಟ ಜಿಲ್ಲೆಯ ತಾಲ್ಲೂಕು ಕೇಂದ್ರ. ಹರ‍್ಬಟ್‌ಬಾಬಾ ಪಟವರ್ಧನ ಮಹಾರಾಜರು (1655ರಿಂದ 1750) ಸಂಸ್ಥಾನದ ಪೂರ್ವಜರಾಗಿದ್ದರು. 1811ರ ಬ್ರಿಟಿಷ್‌ ಇಂಡಿಯಾದಲ್ಲಿ ದೊಡ್ಡ ರಾಜ್ಯವಾಗಿದ್ದ ಸಂಸ್ಥಾನವು, 1923ರಲ್ಲಿ ತನ್ನದೇ ಆದ ಜಮಖಂಡಿ ಸ್ಟೇಟ್ ಲೆಜಿಸ್ಲೆಟಿವ್ ಅಸೆಂಬ್ಲಿ ಎಂಬ ಶಾಸನಸಭೆಯಿಂದ ಜನಪರ ರಾಜನೀತಿ ಬೋಧಿಸಿ, ಪ್ರಜೆಗಳಿಗೆ ಮೂಲಸೌಕರ್ಯ ಕೊರತೆಯಿಲ್ಲದೆ ಮಾದರಿಯಾಗಿತ್ತು.
Last Updated 4 ಮೇ 2019, 19:45 IST
ಪಟವರ್ಧನ ಮಹಾರಾಜರ ಯಶೋಗಾಥೆ

‘ಬ್ರಾಹ್ಮಣರ ಸೋಲಿಸಲು ನೆರವಾಗಿದ್ದೀರಿ’; ಶಾಸಕ ಆನಂದ ನ್ಯಾಮಗೌಡ ಹೇಳಿಕೆಯ ವಿಡಿಯೊ

ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಹೇಳಿಕೆಯ ವಿಡಿಯೊ ವೈರಲ್
Last Updated 14 ನವೆಂಬರ್ 2018, 12:59 IST
‘ಬ್ರಾಹ್ಮಣರ ಸೋಲಿಸಲು ನೆರವಾಗಿದ್ದೀರಿ’; ಶಾಸಕ ಆನಂದ ನ್ಯಾಮಗೌಡ ಹೇಳಿಕೆಯ ವಿಡಿಯೊ
ADVERTISEMENT
ADVERTISEMENT
ADVERTISEMENT
ADVERTISEMENT