SSLC ಪರೀಕ್ಷೆ ಗುಣಮಟ್ಟ, ಉತ್ತೀರ್ಣ ಪ್ರಮಾಣ ಪರಿಗಣನೆ:ಹಾಸನ ಜಿಲ್ಲೆಗೆ ‘ಎ ಶ್ರೇಣಿ’
SSLC Exams Education Achievement: 2024-25 ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆ ಹಾಗೂ ಎರಡೂ ಮರು ಪರೀಕ್ಷೆಗಳ ಗುಣಮಟ್ಟ ಹಾಗೂ ಉತ್ತೀರ್ಣ ಪ್ರಮಾಣದಲ್ಲಿ ಹಾಸನ ಜಿಲ್ಲೆ ಎ–ಶ್ರೇಣಿ ಪಡೆದುಕೊಂಡಿದೆ.Last Updated 10 ಆಗಸ್ಟ್ 2025, 4:52 IST