ಚಿತ್ರದುರ್ಗದ ರೆಡ್ಡಿ ಸಮುದಾಯ ಭವನದಲ್ಲಿ ಬುಧವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಆಯೋಜಿಸಿದ್ದ ಜ್ಞಾನದೇಗುಲ ಶೈಕ್ಷಣಿಕ ಮೇಳದಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಚಿತ್ರದುರ್ಗದ ರೆಡ್ಡಿ ಸಮುದಾಯ ಭವನದಲ್ಲಿ ಬುಧವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಆಯೋಜಿಸಿದ್ದ ಜ್ಞಾನದೇಗುಲ ಶೈಕ್ಷಣಿಕ ಮೇಳವನ್ನು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗಿರಿಜಾ ಅವರು ವಿದ್ಯಾರ್ಥಿಗಳ ಮೂಲಕ ಉದ್ಘಾಟಿಸಿದರು. ಎಂ.ಎನ್.ಯೋಗೇಶ್ ನಂದಗೋಪಾಲ ವೆಂಕಟೇಶ್ ರೆಡ್ಡಿ ಎಸ್.ಕೆ.ನೃಪತುಂಗ ಅನಂತ್ ಪ್ರಮೋದ್ ಭಾಗವತ್ ಇದ್ದಾರೆ
ದಿನಕ್ಕೆ ಕನಿಷ್ಠ 5 ಗಂಟೆಗಳ ಕಾಲ ಅಧ್ಯಯನ ಮಾಡುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುತ್ತಿರುವುದು
ಶ್ರೀ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ದರ್ಶನ್ ಕುಮಾರ್ ವಿಶ್ವಮಾನವ ಶಾಲೆಯ ಲೋಹಿತ್ ಕುಮಾರ್ ಅವರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಪಿ. ರಘು ಸೈಕಲ್ ವಿತರಣೆ ಮಾಡಿದರು
ಸಭಾಂಗಣದ ಎದುರು ವಿವಿಧ ವಿದ್ಯಾಸಂಸ್ಥೆಗಳು ಹಾಕಲಾಗಿದ್ದ ಮಳಿಗೆಗಳನ್ನು ವಿದ್ಯಾರ್ಥಿಗಳು ವೀಕ್ಷಿಸುತ್ತಿರುವುದು
ಸೈಕಲ್ ಪಡೆದ ಶಾಲೆಗಳ ವಿದ್ಯಾರ್ಥಿಗಳು ಸಿಬ್ಬಂದಿ ಸಂಭ್ರಮಿಸುತ್ತಿರುವುದು