ಬುಧವಾರ, 17 ಡಿಸೆಂಬರ್ 2025
×
ADVERTISEMENT

Deccan Herald

ADVERTISEMENT

ಪ್ರತಿಭೆಗೆ ವೇದಿಕೆಯಾದ DHIE Expressions: 3 ದಿನಗಳ ಅಂತರ ಶಾಲಾ ಸ್ಪರ್ಧೆ ಸಂಪನ್ನ

Inter School Event ಶಾಸ್ತ್ರೀಯ, ಪಾಶ್ಚಾತ್ಯ ಸೇರಿ ವಿವಿಧ ಪ್ರಕಾರಗಳಲ್ಲಿ ಮಕ್ಕಳು ನೃತ್ಯ ಪ್ರದರ್ಶಿಸಿ ಗಮನ ಸೆಳೆದರೆ, ಪ್ರೇಕ್ಷಕರ ಸಾಲಿನಲ್ಲಿ ಕುಳಿತ ಪೋಷಕರು ಹಾಗೂ ಶಿಕ್ಷಕರು ಚಪ್ಪಾಳೆಯ ಪ್ರೋತ್ಸಾಹ ನೀಡಿದರು.
Last Updated 5 ಡಿಸೆಂಬರ್ 2025, 15:45 IST
ಪ್ರತಿಭೆಗೆ ವೇದಿಕೆಯಾದ DHIE Expressions: 3 ದಿನಗಳ ಅಂತರ ಶಾಲಾ ಸ್ಪರ್ಧೆ ಸಂಪನ್ನ

DHIE Expressions: ಮಕ್ಕಳ ಜ್ಞಾನ ವೃದ್ಧಿಗೆ ಡಿಎಚ್‌ಐಇ ಸಹಕಾರಿ

ಅಂತರ ಶಾಲಾ ಸ್ಪರ್ಧೆಯಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
Last Updated 4 ಡಿಸೆಂಬರ್ 2025, 15:26 IST
DHIE Expressions: ಮಕ್ಕಳ ಜ್ಞಾನ ವೃದ್ಧಿಗೆ ಡಿಎಚ್‌ಐಇ ಸಹಕಾರಿ

ಕಲರವ ಸೃಷ್ಟಿಸಿದ ‘DHIE ಎಕ್ಸ್‌ಪ್ರೆಷನ್ಸ್’: 350ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

DHIE Expressions: ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್ ಆಯೋಜಿಸಿದ್ದ ‘ಡಿಎಚ್‌ಐಇ ಎಕ್ಸ್‌ಪ್ರೆಷನ್ಸ್‌’ ಅಂತರ ಶಾಲಾ ಸ್ಪರ್ಧೆಯಿಂದ ಬಾಲಭವನದಲ್ಲಿ ಶಾಲಾ ಮಕ್ಕಳ ಸಂಭ್ರಮ ಹಾಗೂ ಉಲ್ಲಾಸದ ವಾತಾವರಣ ತಲೆದೋರಿತ್ತು.
Last Updated 3 ಡಿಸೆಂಬರ್ 2025, 16:24 IST
ಕಲರವ ಸೃಷ್ಟಿಸಿದ ‘DHIE ಎಕ್ಸ್‌ಪ್ರೆಷನ್ಸ್’: 350ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ಬೆಂಗಳೂರು | ಡಿಎಚ್‌ಐಇ: ಅಂತರ ಶಾಲಾ ಸ್ಪರ್ಧೆ ಇಂದಿನಿಂದ

School Competition Bengaluru: ಡೆಕ್ಕನ್‌ ಹೆರಾಲ್ಡ್‌ ಇನ್ ಎಜುಕೇಶನ್ (ಡಿಎಚ್‌ಐಇ) ವತಿಯಿಂದ ಡಿ.3ರಿಂದ ಡಿ.5ರವರೆಗೆ ಕಬ್ಬನ್ ಉದ್ಯಾನದ ಬಾಲ ಭವನದಲ್ಲಿ ‘ಡಿಎಚ್‌ಐಇ ಎಕ್ಸ್‌ಪ್ರೆಷನ್ಸ್‌’ ಶೀರ್ಷಿಕೆಯಡಿ ಅಂತರ ಶಾಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
Last Updated 2 ಡಿಸೆಂಬರ್ 2025, 19:15 IST
ಬೆಂಗಳೂರು | ಡಿಎಚ್‌ಐಇ: ಅಂತರ ಶಾಲಾ ಸ್ಪರ್ಧೆ ಇಂದಿನಿಂದ

PV–DH, ಸಮಾಜ ಕಲ್ಯಾಣ ಇಲಾಖೆಯ 'ಸಂವಿಧಾನವೇ ಬೆಳಕು' ಅಭಿಯಾನಕ್ಕೆ ಚಾಲನೆ

‘ಸಂವಿಧಾನ ಜಾಗೃತಿ’ ಈ ಹೊತ್ತಿನ ತುರ್ತು: ಮಹದೇವಪ್ಪ
Last Updated 26 ನವೆಂಬರ್ 2025, 15:59 IST
PV–DH, ಸಮಾಜ ಕಲ್ಯಾಣ ಇಲಾಖೆಯ 'ಸಂವಿಧಾನವೇ ಬೆಳಕು' ಅಭಿಯಾನಕ್ಕೆ ಚಾಲನೆ

ಜನಮನ ಸೆಳೆದ 'ಪ್ರಜಾವಾಣಿ'ಯ ‘ದಿ ಇಂಡಿಯನ್ ಆರ್ಟಿಸನ್ಸ್ ಹಾಟ್’

Craft Exhibition: ಬೆಂಗಳೂರು: ಚನ್ನಪಟ್ಟಣ ಗೊಂಬೆ, ತಂಜಾವೂರಿನ ಚಿತ್ರ, ಬನಾರಸ್ ಸೀರೆ, ಲಂಬಾಣಿ ಆಭರಣ ಸೇರಿದಂತೆ ದೇಶದ ವಿವಿಧ ಭಾಗಗಳ ಹಸ್ತಕಲೆಗಳು ‘ದಿ ಇಂಡಿಯನ್ ಆರ್ಟಿಸನ್ಸ್ ಹಾಟ್’ ಪ್ರದರ್ಶನದಲ್ಲಿ ಪ್ರೇಮಿಗಳಿಗೆ ಆಕರ್ಷಣೆಯಾಗಿ ಪರಿಣಮಿಸಿವೆ.
Last Updated 10 ಅಕ್ಟೋಬರ್ 2025, 19:05 IST
ಜನಮನ ಸೆಳೆದ 'ಪ್ರಜಾವಾಣಿ'ಯ ‘ದಿ ಇಂಡಿಯನ್ ಆರ್ಟಿಸನ್ಸ್ ಹಾಟ್’

ಅ. 10ರಿಂದ ‘ಇಂಡಿಯನ್ ಆರ್ಟಿಸನ್ಸ್ ಹಾಟ್’ ಪ್ರದರ್ಶನ

Handicraft Diwali Expo: ಬೆಂಗಳೂರು: ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನಲ್ಲಿ ಅ.10ರಿಂದ 19ರವರೆಗೆ 'ದಿ ಇಂಡಿಯನ್ ಆರ್ಟಿಸನ್ಸ್ ಹಾಟ್' ಶೀರ್ಷಿಕೆಯಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.
Last Updated 8 ಅಕ್ಟೋಬರ್ 2025, 1:21 IST
ಅ. 10ರಿಂದ ‘ಇಂಡಿಯನ್ ಆರ್ಟಿಸನ್ಸ್ ಹಾಟ್’ ಪ್ರದರ್ಶನ
ADVERTISEMENT

‘ಕರುನಾಡ ಸವಿಯೂಟ’ ಸ್ಪರ್ಧೆ: ನಳಪಾಕ ಪ್ರಾವಿಣ್ಯಕ್ಕೆ ಸೋತ ಮನ

‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’, ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ ಸಹಯೋಗ
Last Updated 7 ಸೆಪ್ಟೆಂಬರ್ 2025, 2:14 IST
‘ಕರುನಾಡ ಸವಿಯೂಟ’ ಸ್ಪರ್ಧೆ: ನಳಪಾಕ ಪ್ರಾವಿಣ್ಯಕ್ಕೆ ಸೋತ ಮನ

ಹುಬ್ಬಳ್ಳಿ: ಸೆಪ್ಟೆಂಬರ್ 7ರಂದು ಕರುನಾಡ ಸವಿಯೂಟ ಸ್ಪರ್ಧೆ

Food Contest: ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಸೆಪ್ಟೆಂಬರ್ 7ರಂದು ‘ಕರುನಾಡ ಸವಿಯೂಟ’ ಸ್ಪರ್ಧೆ ನಡೆಯಲಿದೆ. ಗೆಳೆಯರು, ಕುಟುಂಬ ಸದಸ್ಯರೊಂದಿಗೆ ಆಸಕ್ತರು ಪಾಲ್ಗೊಳ್ಳಬಹುದು.
Last Updated 2 ಸೆಪ್ಟೆಂಬರ್ 2025, 2:25 IST
ಹುಬ್ಬಳ್ಳಿ: ಸೆಪ್ಟೆಂಬರ್ 7ರಂದು ಕರುನಾಡ ಸವಿಯೂಟ ಸ್ಪರ್ಧೆ

ಆ.31ರಂದು ಬೆಂಗಳೂರಿನಲ್ಲಿ ‘ಕರುನಾಡ ಸವಿಯೂಟ’ ಸ್ಪರ್ಧೆ

‘ಪ್ರಜಾವಾಣಿ’ ಕಾರ್ಯಕ್ರಮಕ್ಕೆ ಫ್ರೀಡಂ ಕುಕ್ಕಿಂಗ್ ಆಯಿಲ್ ಸಹಯೋಗ* ರಾಜಾಜಿನಗರದ ಲುಲು ಮಾಲ್‌ನಲ್ಲಿ
Last Updated 30 ಆಗಸ್ಟ್ 2025, 0:30 IST
ಆ.31ರಂದು ಬೆಂಗಳೂರಿನಲ್ಲಿ ‘ಕರುನಾಡ ಸವಿಯೂಟ’ ಸ್ಪರ್ಧೆ
ADVERTISEMENT
ADVERTISEMENT
ADVERTISEMENT