ಶನಿವಾರ, 24 ಜನವರಿ 2026
×
ADVERTISEMENT
ADVERTISEMENT

15 ಸಾಧಕರಿಗೆ ‘ಡಿ.ಎಚ್‌ ಚೇಂಜ್‌ ಮೇಕರ್ಸ್‌’ ಪ್ರಶಸ್ತಿ

ಪ್ರಶಸ್ತಿಗೆ ಎಲೆಮರೆ ಕಾಯಿಯಂತಿದ್ದವರ ಆಯ್ಕೆ
Published : 23 ಜನವರಿ 2026, 23:30 IST
Last Updated : 23 ಜನವರಿ 2026, 23:30 IST
ಫಾಲೋ ಮಾಡಿ
Comments
ಡೆಕ್ಕನ್ ಹೆರಾಲ್ಡ್‌ ಚೇಂಜ್ ಮೇಕರ್ಸ್‌ ಸಮಾರಂಭದಲ್ಲಿ ಕಲಾಕದಂಬ ಆರ್ಟ್‌ ಸೆಂಟರ್‌ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶಿಸಿದರು.  
ಡೆಕ್ಕನ್ ಹೆರಾಲ್ಡ್‌ ಚೇಂಜ್ ಮೇಕರ್ಸ್‌ ಸಮಾರಂಭದಲ್ಲಿ ಕಲಾಕದಂಬ ಆರ್ಟ್‌ ಸೆಂಟರ್‌ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶಿಸಿದರು.  
ಕಾಡಿನಿಂದ ನಾಡಿಗೆ ಬಂದು ಶಿಕ್ಷಣ ಕಲಿತ ಪರಿಣಾಮ ಇಂದು ನಮ್ಮ ಸಮುದಾಯ (ಸೋಲಿಗ) ಜನರಿಗೆ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಿದೆ.
-ಜಿ.ಬೇಬಿ., ಶುಶ್ರೂಷಕಿ
ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ದೊರಕಬೇಕು. ಹಣವಿದ್ದವರಿಗೆ ಒಂದು ಶಿಕ್ಷಣ ಹಣವಿಲ್ಲದವರಿಗೆ ಒಂದು ಶಿಕ್ಷಣ ದೊರೆಯುತ್ತಿರುವುದು ಸರಿಯಲ್ಲ.
-ಕೆ.ಎಸ್.ಮಧುಸೂದನ್, ಶಿಕ್ಷಕ
ನಾವು ಯಾವ ಕೆಲಸವನ್ನು ಶ್ರದ್ಧೆ ಪ್ರಾಮಾಣಿಕವಾಗಿ ಮಾಡುತ್ತೇವೆಯೋ ಅದೇ ನಿಜವಾದ ಕ್ರಾಂತಿ. ಸಾಧಕರು ತಮ್ಮ ಕೆಲಸದ ಮೂಲಕ ಕ್ರಾಂತಿ ಮಾಡಿದ್ದಾರೆ.
-ಶಕೀಲ್ ಅಹಮದ್, ಕಲಾವಿದ
ಡಿ.ಎಚ್‌.ಚೇಂಜ್ ಮೇಕರ್ಸ್‌ ಪ್ರಶಸ್ತಿ ಬಂದಿದೆ ಎಂದರೆ ನಾನು ಮಾಡುವ ಕೆಲಸ ಸರಿ ಇದೆ ಎಂದರ್ಥ. ಪ್ರಶಸ್ತಿಯು ಸಂತೋಷದ ಜತೆಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ.
-ನವೀನ್ ತೇಜಸ್ವಿ, ನಿರ್ದೇಶಕ
ADVERTISEMENT
ADVERTISEMENT
ADVERTISEMENT