ಮಹಾಲಿಂಗಪುರ | ಸಾರ್ವಜನಿಕರ ನಿರಾಸಕ್ತಿ: ಪಾಳುಬಿದ್ದ ರಂಗಮಂದಿರ
ಮಹೇಶ ಮನ್ನಯ್ಯನವರಮಠ
Published : 21 ಡಿಸೆಂಬರ್ 2025, 4:12 IST
Last Updated : 21 ಡಿಸೆಂಬರ್ 2025, 4:12 IST
ಫಾಲೋ ಮಾಡಿ
Comments
ರಂಗಮಂದಿರದ ಕಿಟಕಿ-ಗಾಜು ಒಡೆದಿದೆ
ರಂಗಮಂದಿರದ ಪೈಪ್ಗಳು ಹಾಳಾಗಿವೆ
ಕೌಜಲಗಿ ನಿಂಗಮ್ಮ ರಂಗಮಂದಿರಕ್ಕೆ ಡಿಸೆಂಬರ್ ಅಂತ್ಯದೊಳಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ರಂಗಮಂದಿರದ ನ್ಯೂನತೆಗಳ ಪಟ್ಟಿ ಮಾಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ.
ಸಂತೋಷ ಭೋವಿ ಪ್ರಭಾರ ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ
ಸಾಮಗ್ರಿಗಳ ಪಟ್ಟಿ ಕೊಟ್ಟಿಲ್ಲ
ವಿದ್ಯುತ್ ಬಿಲ್ ಬಾಕಿಯನ್ನು ಪಾವತಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ರಂಗಮಂದಿರದಲ್ಲಿರುವ ಸಾಮಗ್ರಿಗಳ ಪಟ್ಟಿಯನ್ನು ನೀಡದೇ ಪುರಸಭೆಗೆ ಈ ಕಟ್ಟಡ ಹಸ್ತಾಂತರಿಸಿದ್ದಾರೆ. -ಎನ್.ಎ.ಲಮಾಣಿ ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ