ಭರವಸೆ ತಂಡ ಸ್ವಚ್ಛಗೊಳಿಸಿ ಬಣ್ಣದಿಂದ ಸುಂದರವಾಗಿ ಕಾಣುವಂತೆ ಮಾಡಿರುವ ಸರ್ಕಾರಿ ಆಸ್ಪತ್ರೆ ಎದುರಿನ ಬಸ್ ನಿಲ್ದಾಣ
ತಾಲ್ಲೂಕಿನ ಕೆಲವು ಯುವಕರು ಭರವಸೆ ಸೇವಾ ತಂಡ ಕಟ್ಟಿಕೊಂಡಿರುವುದು ಶ್ಲಾಘನೀಯ. ಯುವಕರ ಸೇವಾ ಮನೋಭಾವ ಸಹಭಾಗಿತ್ವ ಇತರರಿಗೂ ಪ್ರೇರಣೆಯಾಗಿದೆ. ಅವರ ನಿಸ್ವಾರ್ಥ ಸೇವೆಗೆ ಸರ್ಕಾರದಿಂದ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತೇವೆ.