ಬಾದಾಮಿ ಬಸ್ ನಿಲ್ದಾಣದಲ್ಲಿ ಬಸ್ ಬಂದ ಕೂಡಲೇ ಮಹಿಳೆಯರ ದಂಡು ಬಸ್ ಹತ್ತಲು ಮುತ್ತಿಗೆ ಹಾಕಿದ್ದು.
‘ ಆದರ್ಶ ಶಾಲೆಗೆ ಈಗ ಒಂದು ವಿಶೇಷ ಬಸ್ ಹೋಗುತ್ತಿದೆ. ಕೆರೂರ- ಬಾದಾಮಿ ಬಸ್ ವಾಯಾ ಆದರ್ಶ ಶಾಲೆಗೆ ಬರುವಂತೆ ಮತ್ತು ಗದಗ-ಬಾಗಲಕೋಟೆ ಬಾಗಲಕೋಟೆ-ಗದಗ ಬಸ್ ಚಿಕ್ಕಮುಚ್ಚಳಗುಡ್ಡ ಕ್ರಾಸಿನಲ್ಲಿ ಕಡ್ಡಾಯವಾಗಿ ನಿಲುಗಡೆ ಮಾಡುವಂತೆ ಚಾಲಕ ಮತ್ತು ನಿರ್ವಾಹಕರಿಗೆ ಸೂಚಿಸಲಾಗುವುದು