ಹರಪನಹಳ್ಳಿ ತಾಲ್ಲೂಕಿನಿಂದ ಪ್ರತಿನಿತ್ಯ 35 ಇರಂದ 37 ಸಾವಿರ ತನಕ ಹಾಲು ಮಾರಾಟ ಆಗುತ್ತದೆ. ಬಾಕಿ ಇರುವ ಹಣ ಪಾವತಿಗೆ ಕ್ರಮ ವಹಿಸಲಾಗಿದೆ.
ಪರಮೇಶ್ವರಪ್ಪ, ತಾಲ್ಲೂಕು ವಿಸ್ತರಣಾಧಿಕಾರಿ, ರಾಬಕೊವಿ
ರಾಬಕೊವಿ ನಷ್ಟದಲ್ಲಿರುವ ಕಾರಣ ಹಾಲು ಖರೀದಿಸಿದ ಹಣ ಪಾವತಿಗೆ ವಿಳಂಬ ಆಗಿದೆ, ಹಾಗಾಗಿ ಸರ್ಕಾರ ಮದ್ಯ ಪ್ರವೇಶಿಸಿ ಬಾಕಿಯಿರುವ ಹಣ ಪಾವತಿಸಬೇಕು, ರೈತರ ನೆರವಿಗಿರುವ ರಾಬಕೊವಿ ಸಂಸ್ಥೆ ಉಳಿಸಬೇಕು. ನಿರ್ಲಕ್ಷಿಸಿದರೆ ಹಾಲು ಉತ್ಪಾದಕ ರೈತರು ಒಟ್ಟುಗೂಡಿ ಪ್ರತಿಭಟಿಸಲಾಗುವುದು.
ಗುಡಿಹಳ್ಳಿ ಹಾಲೇಶ್, ಜಿಲ್ಲಾಧ್ಯಕ್ಷರು, ಅಖಿಲ ಭಾರತ ಕಿಸಾನ್ ಸಭಾ