ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವನಾಥ ಡಿ.

ಸಂಪರ್ಕ:
ADVERTISEMENT

ಮೇವು ಮಾರಾಟಕ್ಕೆ ರೈತರ ನಿರಾಸಕ್ತಿ: ಬರ ನಿರ್ವಹಣಾ ಸಮಿತಿಗೆ ಸಿಗದ ಸ್ಪಂದನೆ

ಜಾನುವಾರುಗಳ ಸಲುವಾಗಿ ಮೇವು ಬ್ಯಾಂಕ್‌ ಸ್ಥಾಪಿಸುವ ಉದ್ದೇಶದಿಂದ ತಾಲ್ಲೂಕು ಆಡಳಿತವು ಮೇವು ಖರೀದಿಗೆ ಅದ್ಯತೆ ನೀಡುತ್ತಿದೆ. ಆದರೆ, ಮೇವಿನ ಕೊರತೆ, ಕಡಿಮೆ ಬೆಲೆ, ದುಬಾರಿ ಸಾರಿಗೆ ವೆಚ್ಚ ಕಾರಣ ರೈತರು ಮೇವು ಮಾರಾಟಕ್ಕೆ ಆಸಕ್ತಿ ತೋರುತ್ತಿಲ್ಲ.
Last Updated 22 ಫೆಬ್ರುವರಿ 2024, 4:17 IST
ಮೇವು ಮಾರಾಟಕ್ಕೆ ರೈತರ ನಿರಾಸಕ್ತಿ: ಬರ ನಿರ್ವಹಣಾ ಸಮಿತಿಗೆ ಸಿಗದ ಸ್ಪಂದನೆ

ಹಂಪಿ ಉತ್ಸವ | ಮಧ್ಯರಾತ್ರಿ ಮನರಂಜಿಸಿದ ಹರಿಕೃಷ್ಣ ತಂಡ

ಕಾಟೇರ ಚಿತ್ರಗೀತೆಗೆ ಚಳಿ ಮರೆತು ಕುಳಿತಲ್ಲೆ ಕುಣಿದ ಜನ
Last Updated 5 ಫೆಬ್ರುವರಿ 2024, 6:44 IST
ಹಂಪಿ ಉತ್ಸವ | ಮಧ್ಯರಾತ್ರಿ ಮನರಂಜಿಸಿದ ಹರಿಕೃಷ್ಣ ತಂಡ

ಹಂಪಿ‌ ಉತ್ಸವ: ಬಸವಣ್ಣ ವೇದಿಕೆಯಲ್ಲಿ ಜಾನಪದ ಕಲೆಗಳ ಅನಾವರಣ

ಕೋಡಗನ ಕೋಳಿ ನುಂಗಿತ್ತ‌ ಗೀತೆಗೆ ಜೋಶ್
Last Updated 5 ಫೆಬ್ರುವರಿ 2024, 6:42 IST
ಹಂಪಿ‌ ಉತ್ಸವ: ಬಸವಣ್ಣ ವೇದಿಕೆಯಲ್ಲಿ ಜಾನಪದ ಕಲೆಗಳ ಅನಾವರಣ

ಕುಸ್ತಿ ಪಂದ್ಯಾವಳಿ: ಆದಿತ್ಯ, ಭುವನೇಶ್ವರಿಗೆ ಹಂಪಿ ಕಂಠೀರವ ಪ್ರಶಸ್ತಿ

ಹಂಪಿ ಉತ್ಸವ ಪ್ರಯುಕ್ತ
Last Updated 3 ಫೆಬ್ರುವರಿ 2024, 23:30 IST
ಕುಸ್ತಿ ಪಂದ್ಯಾವಳಿ: ಆದಿತ್ಯ, ಭುವನೇಶ್ವರಿಗೆ ಹಂಪಿ ಕಂಠೀರವ ಪ್ರಶಸ್ತಿ

ಹಂಪಿ ಉತ್ಸವ: ರೋಮಾಂಚನಗೊಳಿಸಿದ ನೃತ್ಯ‌ರೂಪಕ, ನಾಟಕ

ಸೂರ್ಯ‌‌‌‌ ರಶ್ಮಿಯಂತೆ ಮಿಂಚುತ್ತಿದ್ದ ವಿದ್ಯುತ್ ದೀಪದ ಬಣ್ಣ ಬಣ್ಣದ ಬೆಳಕಿನಲ್ಲಿ ಚಿನ್ನದಂತೆ ಹೊಳೆಯುತ್ತಿದ್ದ ಬಂಡೆಗಳ ನಡುವೆ, ಮಾರ್ದನಿಸಿದ ತಮಟೆಗಳ‌ ಸದ್ದಿನಲ್ಲಿ‌ ಹಗಲುವೇಷ ಕಲಾವಿದ‌ರು‌ ಪ್ರದರ್ಶಿಸಿದ ಹನುಮಾಯಣ ರೂಪಕ ನೆರೆದಿದ್ದ ಪ್ರೇಕ್ಷಕರ ಚಳಿ ಮರೆಸಿತು.
Last Updated 3 ಫೆಬ್ರುವರಿ 2024, 6:15 IST
ಹಂಪಿ ಉತ್ಸವ: ರೋಮಾಂಚನಗೊಳಿಸಿದ ನೃತ್ಯ‌ರೂಪಕ, ನಾಟಕ

ಶಾಲೆಗಿಲ್ಲ ಸ್ವಂತ ಕಟ್ಟಡ | ವಸತಿ ನಿಲಯದಲ್ಲೇ ಪಾಠ: ಅಡುಗೆ ಕೋಣೆಯಲ್ಲೇ ವಾಸ್ತವ್ಯ!

ಒಂದೇ ಕಟ್ಟಡದಲ್ಲಿ ಬಾಲಕ, ಬಾಲಕಿಯರ ವಾಸ್ತವ್ಯ, ತಗಡಿನ ಶೆಡ್‌ನಲ್ಲಿ ಪಾಠ, ಹೊರಾಂಗಣದಲ್ಲಿ ಲಗೇಜು, ಒಂದೇ ಕೊಠಡಿಯಲ್ಲಿ 25ರಿಂದ 30 ವಿದ್ಯಾರ್ಥಿಗಳು ವಾಸ...
Last Updated 19 ಜನವರಿ 2024, 6:40 IST
ಶಾಲೆಗಿಲ್ಲ ಸ್ವಂತ ಕಟ್ಟಡ | ವಸತಿ ನಿಲಯದಲ್ಲೇ ಪಾಠ: ಅಡುಗೆ ಕೋಣೆಯಲ್ಲೇ ವಾಸ್ತವ್ಯ!

ಹರಪನಹಳ್ಳಿ | ‘ಕೇಸರಿ ಮೈನಾ’ ಹಕ್ಕಿಗಳ ದಾಂಗುಡಿ

ಕಣ್ಣು ಹಾಯಿಸಿದಷ್ಟು ದೂರ ಮುಳ್ಳಿನ ಗಿಡಗಳಲ್ಲಿ ಆಶ್ರಯ ಪಡೆದಿರುವ ಹಕ್ಕಿಗಳ ಚಿಲಿಪಿಲಿ ಸದ್ದು, ಸೂರ್ಯಾಸ್ತದ ಹೊತ್ತಿಗೆ ಹಿಂಡು ಹಿಂಡಾಗಿ ಗೂಡಿಗೆ ಮರಳುವ ಬಾನಾಡಿಗಳ ಕಲರವ, ಇಲ್ಲಿ ಪಕ್ಷಿಗಳದ್ದೇ ಜಾತ್ರೆ ಎನ್ನುವಂತೆ ಭಾಸವಾಗುವ ದೃಶ್ಯಗಳಿಗೆ ಪಟ್ಟಣದ ಐತಿಹಾಸಿಕ ಹಿರೆಕೆರೆ ಈಗ ಸಾಕ್ಷಿಯಾಗಿದೆ.
Last Updated 18 ಜನವರಿ 2024, 4:37 IST
ಹರಪನಹಳ್ಳಿ | ‘ಕೇಸರಿ ಮೈನಾ’ ಹಕ್ಕಿಗಳ ದಾಂಗುಡಿ
ADVERTISEMENT
ADVERTISEMENT
ADVERTISEMENT
ADVERTISEMENT