ಗೋಸಾವಿ ಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಜಮೀನು ಮಾಡಿಕೊಳ್ಳಲು ಹೊರಟಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು ಗೋಸಾವಿ ಗುಡ್ಡದ ಸೌಂಧರ್ಯ ಉಳಿಸುವ ನಿಟ್ಟಿನಲ್ಲಿ ಅಭಿವೃದ್ದಿ ಕಾಮಗಾರಿ ರೂಪಿಸಬೇಕು
ಎಚ್.ಎ.ಸುರೇಂದ್ರಬಾಬು ನಾಗರಿಕ ಹರಪನಹಳ್ಳಿ
ಗೋಸಾವಿ ಗುಡ್ಡದ ಸೌಂದರ್ಯಕ್ಕೆ ಧಕ್ಕೆ ತರುವ ಮಣ್ಣು ಅಗೆಯುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಒಂದು ವೇಳೆ ಸಾರ್ವಜನಿಕರು ಖಚಿತ ಮಾಹಿತಿ ಕೊಟ್ಟರೆ ಸೂಕ್ತ ಕ್ರಮ ಜರುಗಿಸಲಾಗುವುದು