ಗುರುವಾರ, 4 ಡಿಸೆಂಬರ್ 2025
×
ADVERTISEMENT

Heritage

ADVERTISEMENT

ಗದಗ | ಶಿಲ್ಪಕಲೆ ಉಳಿವಿಗೆ ಜನರ ಸಹಭಾಗಿತ್ವವೂ ಮುಖ್ಯ: ಬಸವರಾಜ ಹೊರಟ್ಟಿ

Heritage Conservation: ಗದಗ: ‘ಶಿಲ್ಪಕಲೆಗಳು ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತವೆ. ಅವುಗಳ ಉಳಿವಿಗೆ ಸರ್ಕಾರ ಪ್ರಯತ್ನ ನಡೆಸಿದ್ದು ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯವಾಗಿದೆ’ ಎಂದು ಬಸವರಾಜ ಹೊರಟ್ಟಿ ಹೇಳಿದರು
Last Updated 26 ನವೆಂಬರ್ 2025, 5:10 IST
ಗದಗ | ಶಿಲ್ಪಕಲೆ ಉಳಿವಿಗೆ ಜನರ ಸಹಭಾಗಿತ್ವವೂ ಮುಖ್ಯ: ಬಸವರಾಜ ಹೊರಟ್ಟಿ

ಹರಪನಹಳ್ಳಿ: ಮಣ್ಣು ಅಗೆದು ಗೋಸಾವಿ ಗುಡ್ಡಕ್ಕೆ ಧಕ್ಕೆ

ಅಕ್ರಮ ಚಟುವಟಿಕೆ ತಾಣವಾದ ಪರ್ವತ ರಾಮೇಶ್ವರ ಗುಡ್ಡ
Last Updated 24 ನವೆಂಬರ್ 2025, 5:54 IST
ಹರಪನಹಳ್ಳಿ: ಮಣ್ಣು ಅಗೆದು ಗೋಸಾವಿ ಗುಡ್ಡಕ್ಕೆ ಧಕ್ಕೆ

Video | ದುರ್ಗದ ಕೋಟೆಯ ಹೊಸ ನೋಟ: ಇದು ಇತಿಹಾಸ ಮಾತ್ರವಲ್ಲ, ಎಚ್ಚರಿಕೆಯ ಪಾಠ

Chitradurga Tourism: ನಾಯಕ ಅರಸರ ಶೌರ್ಯದ ಸಂಕೇತದಂತಿದ್ದ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ ಇಂದು ಅಳಿವಿನ ಅಂಚಿನಲ್ಲಿ ನಿಂತಿದೆ.
Last Updated 15 ನವೆಂಬರ್ 2025, 10:11 IST
Video | ದುರ್ಗದ ಕೋಟೆಯ ಹೊಸ ನೋಟ: ಇದು ಇತಿಹಾಸ ಮಾತ್ರವಲ್ಲ, ಎಚ್ಚರಿಕೆಯ ಪಾಠ

ಶ್ರೀರಂಗಪಟ್ಟಣ: ಕೊಳಚೆ ಗುಂಡಿಯಾದ ಗಜೇಂದ್ರ ಮೋಕ್ಷ ಕೊಳ!

Neglected Heritage Spot: ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದ ಎಡಭಾಗದಲ್ಲಿರುವ ಗಜೇಂದ್ರ ಮೋಕ್ಷ ಕಲ್ಯಾಣಿ ನಿರ್ವಹಣೆಯ ಕೊರತೆಯಿಂದ ಕೊಳಚೆ ಗುಂಡಿಯಾಗಿ ಬದಲಾಗಿದ್ದು, ಭಕ್ತರಲ್ಲಿ ಬೇಸರ ಮೂಡಿಸಿದೆ.
Last Updated 15 ಅಕ್ಟೋಬರ್ 2025, 3:13 IST
ಶ್ರೀರಂಗಪಟ್ಟಣ: ಕೊಳಚೆ ಗುಂಡಿಯಾದ ಗಜೇಂದ್ರ ಮೋಕ್ಷ ಕೊಳ!

ಶ್ರವಣಬೆಳಗೊಳವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಸಿದ್ಧತೆ: ಸಚಿವ ಪಾಟೀಲ

ಶ್ರವಣಬೆಳಗೊಳದಲ್ಲಿ ಅದ್ದೂರಿಯ ಚಾತುರ್ಮಾಸ್ಯ ಕಲಶ ಸ್ಥಾಪನೆ ಸಮಾರಂಭದಲ್ಲಿ ಎಚ್‌.ಕೆ. ಪಾಟೀಲ
Last Updated 10 ಜುಲೈ 2025, 5:35 IST
ಶ್ರವಣಬೆಳಗೊಳವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಸಿದ್ಧತೆ: ಸಚಿವ ಪಾಟೀಲ

ಕೊಪ್ಪಳ | ವಿಶ್ವದರ್ಜೆಯಲ್ಲಿ ಶಿಲಾಸಮಾಧಿ ಅಭಿವೃದ್ಧಿ: ಎಚ್‌.ಕೆ. ಪಾಟೀಲ

Heritage Site India | ಗಂಗಾವತಿಯ ಹಿರೇಬೆಣಕಲ್ ಶಿಲಾಸಮಾಧಿ ಸ್ಥಳವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ತರುವ ಯೋಜನೆ ರೂಪಿಸಿದ ಎಚ್‌.ಕೆ. ಪಾಟೀಲ.
Last Updated 17 ಜೂನ್ 2025, 13:14 IST
ಕೊಪ್ಪಳ | ವಿಶ್ವದರ್ಜೆಯಲ್ಲಿ ಶಿಲಾಸಮಾಧಿ ಅಭಿವೃದ್ಧಿ: ಎಚ್‌.ಕೆ. ಪಾಟೀಲ

ಪಾರಂಪರಿಕ ತಾಣ ದತ್ತು | ನಿರ್ವಹಣೆಗೆ ಸಹಕಾರಿ: ಸಚಿವ ಎಚ್.ಕೆ. ಪಾಟೀಲ

‘ರಾಜ್ಯದಲ್ಲಿರುವ ಪಾರಂಪರಿಕ ತಾಣಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದರೆ, ನಿರ್ವಹಣೆಗೆ ಸಹಕಾರಿಯಾಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.
Last Updated 28 ಮೇ 2025, 16:40 IST
ಪಾರಂಪರಿಕ ತಾಣ ದತ್ತು | ನಿರ್ವಹಣೆಗೆ ಸಹಕಾರಿ: ಸಚಿವ ಎಚ್.ಕೆ. ಪಾಟೀಲ
ADVERTISEMENT

ಭಗವದ್ಗೀತೆ, ನಾಟ್ಯಶಾಸ್ತ್ರಕ್ಕೆ ಯುನೆಸ್ಕೊ ಮನ್ನಣೆ

UNESCO Recognition for Indian Texts: ಭಗವದ್ಗೀತೆ, ನಾಟ್ಯಶಾಸ್ತ್ರವನ್ನು ಮೆಮೊರಿ ಆಫ್‌ ದಿ ವರ್ಲ್ಡ್‌ ರಿಜಿಸ್ಟರ್‌ನಲ್ಲಿ ದಾಖಲಿಸಲಾಗಿದೆ
Last Updated 18 ಏಪ್ರಿಲ್ 2025, 9:33 IST
ಭಗವದ್ಗೀತೆ, ನಾಟ್ಯಶಾಸ್ತ್ರಕ್ಕೆ ಯುನೆಸ್ಕೊ ಮನ್ನಣೆ

ಮಂಟೇಸ್ವಾಮಿ–ಕೊಡೇಕಲ್ಲ ಪರಂಪರೆಗಳ ಮುಖಾಮುಖಿ

ಭಾರತದ ಆಧ್ಯಾತ್ಮಿಕ ಲೋಕದಲ್ಲಿ ಗುರು–ಶಿಷ್ಯ ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ಇಂತಹ ಹಲವು ಗುರುಪಂಥಗಳಲ್ಲಿ ಕನ್ನಡ ನೆಲದ ಕೊಡೇಕಲ್ಲ ಬಸವಣ್ಣ-ಮಂಟೇಸ್ವಾಮಿ ಪರಂಪರೆಯೂ ಒಂದು.
Last Updated 21 ಸೆಪ್ಟೆಂಬರ್ 2024, 23:55 IST
ಮಂಟೇಸ್ವಾಮಿ–ಕೊಡೇಕಲ್ಲ ಪರಂಪರೆಗಳ ಮುಖಾಮುಖಿ

ವಿಶ್ವ ಪಾರಂಪರಿಕ ಸಮಿತಿಯ 46ನೇ ಸಭೆ ಉದ್ಘಾಟಿಸಲಿರುವ ಪ್ರಧಾನಿ ಮೋದಿ ​

ನವದೆಹಲಿಯಲ್ಲಿ ಜುಲೈ 21 ರಿಂದ 31ರ ವರೆಗೆ ನಡೆಯಲಿರುವ ವಿಶ್ವ ಪಾರಂಪರಿಕ ಸಮಿತಿಯ 46ನೇ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಉದ್ಘಾಟಿಸಲಿದ್ದಾರೆ.
Last Updated 21 ಜುಲೈ 2024, 2:48 IST
ವಿಶ್ವ ಪಾರಂಪರಿಕ ಸಮಿತಿಯ 46ನೇ ಸಭೆ ಉದ್ಘಾಟಿಸಲಿರುವ ಪ್ರಧಾನಿ ಮೋದಿ ​
ADVERTISEMENT
ADVERTISEMENT
ADVERTISEMENT