ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hill

ADVERTISEMENT

ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ಆರಂಭ

ಗುಂಡ್ಲುಪೇಟೆ: ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಸ್ತೆ ಡಾಂಬರೀಕರಣ ಉದ್ದೇಶದಿಂದ ಮೂರು ದಿನ ನಿರ್ಬಂಧಿಸಲಾಗಿದ್ದ ವಾಹನ ಸಂಚಾರ ಡಿ.21ರಂದು ಬೆಳಿಗ್ಗೆ ಮತ್ತೆ ಆರಂಭಗೊಂಡಿದೆ.
Last Updated 22 ಡಿಸೆಂಬರ್ 2023, 6:06 IST
ಗೋಪಾಲಸ್ವಾಮಿ ಬೆಟ್ಟಕ್ಕೆ ವಾಹನ ಸಂಚಾರ ಆರಂಭ

ಮರುಭೂಮಿ ವಿಸ್ತರಣೆ ತಡೆಗೆ ಅರಾವಳಿ ‘ಹಸಿರು ಗೋಡೆ’ 

ಮರುಭೂಮಿ ವಿಸ್ತರಣೆ ತಡೆ ಹಾಗೂ ಭೂ ಸವಕಳಿ ತಪ್ಪಿಸುವ ಹಿನ್ನೆಲೆಯಲ್ಲಿ ಭಾರತದ ಅರಾವಳಿ ಬೆಟ್ಟಗಳ ಸುತ್ತ ‘ಹಸಿರು ಗೋಡೆ’ ನಿರ್ಮಿಸುವ ‘ಅರಾವಳಿ ಹಸಿರು ಗೋಡೆ ಯೋಜನೆ’ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದರ್ ಯಾದವ್ ಅವರು ಇತ್ತೀಚೆಗೆ ಚಾಲನೆ ನೀಡಿದರು.
Last Updated 28 ಜೂನ್ 2023, 23:30 IST
ಮರುಭೂಮಿ ವಿಸ್ತರಣೆ ತಡೆಗೆ ಅರಾವಳಿ ‘ಹಸಿರು ಗೋಡೆ’ 

ಮೆಟ್ಟಿಲುಗಳ ಸಹಾಯವಿಲ್ಲದೆ ಗಡಾಯಿಕಲ್ಲು ಏರಿದ ಜ್ಯೋತಿರಾಜ್

ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಜ್ ಅವರು ಭಾನುವಾರ ಎರಡೇ ತಾಸುಗಳಲ್ಲಿ ಬರೀ ಕೈಗಳ ಸಹಾಯದಿಂದ ಗಡಾಯಿಕಲ್ಲು (ಜಮಾಲಾಬಾದ್/ ನರಸಿಂಹಗಡ) ಏರಿ ಸಾಹಸ ಮೆರೆದಿದ್ದಾರೆ.
Last Updated 12 ಫೆಬ್ರುವರಿ 2023, 14:04 IST
ಮೆಟ್ಟಿಲುಗಳ ಸಹಾಯವಿಲ್ಲದೆ ಗಡಾಯಿಕಲ್ಲು ಏರಿದ ಜ್ಯೋತಿರಾಜ್

ಬೆಳ್ತಂಗಡಿ: ಗಡಾಯಿಕಲ್ಲು ಏರಲು ಜ್ಯೋತಿರಾಜ್ ಸಿದ್ಧತೆ

ತಂಡದಿಂದ ಪೂರ್ವತಯಾರಿ: 1,700 ಅಡಿ ಎತ್ತರ ಬಂಡೆ
Last Updated 11 ಫೆಬ್ರುವರಿ 2023, 4:19 IST
ಬೆಳ್ತಂಗಡಿ: ಗಡಾಯಿಕಲ್ಲು ಏರಲು ಜ್ಯೋತಿರಾಜ್ ಸಿದ್ಧತೆ

ಪರ್ವತಾರೋಹಣಕ್ಕೆ 740 ಮಂದಿಗೆ ಅನುಮತಿ ನೀಡಿದ ನೇಪಾಳ

ವಿಶ್ವದ ಅತಿ ಎತ್ತರದ ಶಿಖರ ಮೌಂಟ್‌ ಎವರೆಸ್ಟ್‌ ಸೇರಿದಂತೆ ನೇಪಾಳದ 21 ಪರ್ವತಗಳನ್ನು ಹತ್ತಲು 70 ದೇಶಗಳ, 155 ಮಹಿಳೆಯರು ಸೇರಿದಂತೆ 740 ಪರ್ವತಾರೋಹಿಗಳಿಗೆ ಅನುಮತಿ ನೀಡಲಾಗಿದೆ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
Last Updated 19 ಏಪ್ರಿಲ್ 2022, 13:13 IST
ಪರ್ವತಾರೋಹಣಕ್ಕೆ 740 ಮಂದಿಗೆ ಅನುಮತಿ ನೀಡಿದ ನೇಪಾಳ

ರಾಮದೇವರ ಬೆಟ್ಟ: ರಾಮನ ಸನ್ನಿಧಿ ಈ ಹಸಿರು ಗಿರಿ

ನಗರಕ್ಕೆ ಹೊಂದಿಕೊಂಡಂತೆ ಇದೆ ಬೆಟ್ಟ l ವರ್ಷವಿಡೀ ಪ್ರವಾಸಿಗರ ಲಗ್ಗೆ
Last Updated 20 ಸೆಪ್ಟೆಂಬರ್ 2021, 6:45 IST
ರಾಮದೇವರ ಬೆಟ್ಟ: ರಾಮನ ಸನ್ನಿಧಿ ಈ ಹಸಿರು ಗಿರಿ

ಶಿವಮೊಗ್ಗ | ಬೆಟ್ಟ ಬಾಯ್ದೆರೆದರೂ ಮನೆ ತೊರೆಯದ ಜನ

ಪಶ್ವಿಮ ಘಟ್ಟದ ನಂದೋಡಿ, ಮಂಡವಳ್ಳಿ, ಅರೋಡಿಯಲ್ಲಿ ಭೂ ಕುಸಿತ
Last Updated 17 ಆಗಸ್ಟ್ 2020, 21:33 IST
ಶಿವಮೊಗ್ಗ | ಬೆಟ್ಟ ಬಾಯ್ದೆರೆದರೂ ಮನೆ ತೊರೆಯದ ಜನ
ADVERTISEMENT

ಭೂ ಕುಸಿತ: ಇಬ್ಬರು ಮಕ್ಕಳ ಸಾವು

14 ಮನೆಗಳ ಜನರ ಸ್ಥಳಾಂತರ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ
Last Updated 5 ಜುಲೈ 2020, 19:30 IST
ಭೂ ಕುಸಿತ: ಇಬ್ಬರು ಮಕ್ಕಳ ಸಾವು

30 ವರ್ಷಗಳ ನಂತರ ದರ್ಶನ ನೀಡಿದ 200 ಕಿ.ಮೀ ದೂರದ ಪರ್ವತ

ಸುಮಾರು 200 ಕಿ.ಮೀ. ದೂರದಲ್ಲಿರುವ ಹಿಮಾಚಲ ಪ್ರದೇಶದ ಧೌಲಾಧಾರ ಪರ್ವತ ಶ್ರೇಣಿ 30 ವರ್ಷಗಳ ಬಳಿಕ ದರ್ಶನ ನೀಡುತ್ತಿದೆ.
Last Updated 6 ಏಪ್ರಿಲ್ 2020, 1:31 IST
30 ವರ್ಷಗಳ ನಂತರ ದರ್ಶನ ನೀಡಿದ 200 ಕಿ.ಮೀ ದೂರದ ಪರ್ವತ

ರಾಯಚೂರು ಜಿಲ್ಲೆಯಲ್ಲಿವೆ ಭಾವೈಕ್ಯದ ಸಾಲು ಬೆಟ್ಟಗಳು

‘ನೋಡುಗರಿಗೆ ಜಾತಿ ಧರ್ಮದ ಪ್ರಭಾವ ಇರಬಹುದು’ ಎಂದು ಎನ್ನಿಸಿದರೂ ಇಲ್ಲಿನ ಸಂಸ್ಕೃತಿ, ಹಬ್ಬ ಆಚರಣೆಗಳು ‌ಭೇದಗಳನ್ನು ಬದಿಗೊತ್ತಿ ಬೆಳೆದಿವೆ. ಧರ್ಮದ ಹೆಸರನ್ನು ಈ ಬೆಟ್ಟಗಳಿಗೆ ಅನ್ವಯಿಸುವುದು ತಪ್ಪಾದೀತು. ಅಷ್ಟೊಂದು ಭಾವೈಕ್ಯ ಇಲ್ಲಿದೆ.
Last Updated 21 ಅಕ್ಟೋಬರ್ 2019, 19:30 IST
ರಾಯಚೂರು ಜಿಲ್ಲೆಯಲ್ಲಿವೆ ಭಾವೈಕ್ಯದ ಸಾಲು ಬೆಟ್ಟಗಳು
ADVERTISEMENT
ADVERTISEMENT
ADVERTISEMENT