ಹರಪನಹಳ್ಳಿ ಪುರಸಭೆಗೆ ಆಡಳಿತಾಧಿಕಾರಿಯನ್ನು ಸರ್ಕಾರ ನೇಮಿಸಿದೆ ಆದರೆ ಜಿಲ್ಲಾಧಿಕಾರಿಯಿಂದ ಇನ್ನೂ ಆದೇಶವಾಗಿಲ್ಲ. ಈಗ ನಗರಸಭೆಯಾಗಿ ಮೇಲ್ದರ್ಜೆ ಪಡೆದಿರುವ ಕಾರಣ ಹೈಕೋರ್ಟ್ ತೀರ್ಪು ಬಳಿಕ ಸ್ಪಷ್ಟನೆ ಸಿಗಲಿದೆ.
ರೇಣುಕಾ ಎಸ್.ದೇಸಾಯಿ ಪ್ರಭಾರಿ ಪೌರಾಯುಕ್ತೆ ನಗರಸಭೆ
ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ ಆದರೆ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಜಿಲ್ಲಾಧಿಕಾರಿಗಳ ನಿರ್ದೇಶನ ಕಾಯುತ್ತಿದ್ದೇವೆ.