ಗುರುವಾರ, 3 ಜುಲೈ 2025
×
ADVERTISEMENT

Harapanahalli

ADVERTISEMENT

ಹರಪನಹಳ್ಳಿ: ಎರಡು ತಾಸಿನಲ್ಲೇ ಕಳ್ಳರ ಬಂಧನ

ಉಚ್ಚಂಗಿದುರ್ಗದಲ್ಲಿ ಮನೆಯಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಕಳ್ಳರನ್ನು, ಪ್ರಕರಣ ದಾಖಲಾದ ಎರಡು ತಾಸಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
Last Updated 2 ಜುಲೈ 2025, 14:07 IST
ಹರಪನಹಳ್ಳಿ: ಎರಡು ತಾಸಿನಲ್ಲೇ ಕಳ್ಳರ ಬಂಧನ

ಹರಪನಹಳ್ಳಿ | ಪ್ರೇಮಿಗಳ ಸಾವು: ಪ್ರತ್ಯೇಕ ದೂರು

ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ ಪ್ರಕರಣ: ಕೊಲೆ ಸಂಶಯ
Last Updated 22 ಏಪ್ರಿಲ್ 2025, 15:53 IST
ಹರಪನಹಳ್ಳಿ | ಪ್ರೇಮಿಗಳ ಸಾವು: ಪ್ರತ್ಯೇಕ ದೂರು

ಬೆಣ್ಣಿಹಳ್ಳಿಯಲ್ಲಿ ಮುಳ್ಳಿನ ಪವಾಡ

ಬೆಣ್ಣಿಹಳ್ಳಿಯಲ್ಲಿ ಮುಳ್ಳಿನ ಪವಾಡ
Last Updated 1 ಏಪ್ರಿಲ್ 2025, 15:54 IST
ಬೆಣ್ಣಿಹಳ್ಳಿಯಲ್ಲಿ ಮುಳ್ಳಿನ ಪವಾಡ

ಹರಪನಹಳ್ಳಿಯಲ್ಲಿ ಈದ್ ಉಲ್ ಫಿತ್ರ್‌ ಆಚರಣೆ: ಮಹಿಳೆಯರಿಂದಲೂ ಸಾಮೂಹಿಕ ಪ್ರಾರ್ಥನೆ

ಹರಪನಹಳ್ಳಿ ಪಟ್ಟಣದ ಮೂರು ಕಡೆ ಸೇರಿ ತಾಲ್ಲೂಕಿನಾಧ್ಯಂತ ಈದ್ ಉಲ್ ಫಿತ್ರ್‌ ಹಬ್ಬವನ್ನು ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಸಹ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವಿಶೇಷಗಳಲ್ಲಿ ಒಂದೆನಿಸಿತು.
Last Updated 31 ಮಾರ್ಚ್ 2025, 9:58 IST
ಹರಪನಹಳ್ಳಿಯಲ್ಲಿ ಈದ್ ಉಲ್ ಫಿತ್ರ್‌ ಆಚರಣೆ: ಮಹಿಳೆಯರಿಂದಲೂ ಸಾಮೂಹಿಕ ಪ್ರಾರ್ಥನೆ

ಕೊಟ್ಟೂರು ಜಾತ್ರೆ: 20 ಸಾವಿರ ಭಕ್ತರಿಗೆ ಪಾಯಸ, ರೊಟ್ಟಿ ಚಟ್ನಿ

ಪಾದಯಾತ್ರಿಗಳಿಗೆ ಚಿಕಿತ್ಸೆ, ಪ್ರಸಾದ ವಿತರಣೆ
Last Updated 20 ಫೆಬ್ರುವರಿ 2025, 14:04 IST
ಕೊಟ್ಟೂರು ಜಾತ್ರೆ: 20 ಸಾವಿರ ಭಕ್ತರಿಗೆ ಪಾಯಸ, ರೊಟ್ಟಿ ಚಟ್ನಿ

ಹರಪನಹಳ್ಳಿ: ಭರತ ಹುಣ್ಣಿಮೆ- ಉಚ್ಚಂಗಿದುರ್ಗಕ್ಕೆ ಹರಿದುಬಂದ ಭಕ್ತಸಾಗರ

ಗ್ವಾಲಿಯರ್ ಕೋಟೆ ಖ್ಯಾತಿಯ ಉಚ್ಚಂಗಿದುರ್ಗಕ್ಕೆ ಭರತ ಹುಣ್ಣಿಮೆ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದ ಬುಧವಾರ ಭಕ್ತಸಾಗರವೇ ಹರಿದುಬಂದಿತ್ತು.
Last Updated 12 ಫೆಬ್ರುವರಿ 2025, 11:13 IST
ಹರಪನಹಳ್ಳಿ: ಭರತ ಹುಣ್ಣಿಮೆ- ಉಚ್ಚಂಗಿದುರ್ಗಕ್ಕೆ ಹರಿದುಬಂದ ಭಕ್ತಸಾಗರ

ಹರಪನಹಳ್ಳಿ | ಕಂದಾಯ ವಸೂಲಾತಿಗೆ ಆದ್ಯತೆ: ಉಮೇಶ್

ಪ್ರತಿ ಹಳ್ಳಿಯಲ್ಲೂ ಕಂದಾಯ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಹೇಳಿದರು.
Last Updated 16 ಜನವರಿ 2025, 12:38 IST
ಹರಪನಹಳ್ಳಿ | ಕಂದಾಯ ವಸೂಲಾತಿಗೆ ಆದ್ಯತೆ: ಉಮೇಶ್
ADVERTISEMENT

ಹರಪನಹಳ್ಳಿ: ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ

ಲೋಕೋಪಯೋಗಿ ಕಚೇರಿಗೆ ಬೀಗ ಜಡಿಯಲು ಯತ್ನ
Last Updated 12 ಡಿಸೆಂಬರ್ 2024, 14:15 IST
ಹರಪನಹಳ್ಳಿ: ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ

ವರದಕ್ಷಿಣೆ ಕಿರುಕುಳ: ದೂರು

ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರಿಗೆ ವರದಕ್ಷಿಣೆ ಕಿರುಕುಳ ನೀಡಿ, ಹಲ್ಲೆ ನಡೆಸಿದ ಆರೋಪದ ಮೇರೆಗೆ ಗ್ರಾಮ ಪಂಚಾಯಿತಿ ಸದಸ್ಯೆ ಸೇರಿ ಐವರ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 21 ಮೇ 2024, 10:47 IST
ವರದಕ್ಷಿಣೆ ಕಿರುಕುಳ: ದೂರು

ಹರಪನಹಳ್ಳಿ: ₹ 46 ಲಕ್ಷ ನಗದು, ಕಾರು ದರೋಡೆ

ಚಲಿಸುತ್ತಿದ್ದ ಕಾರು ಅಡ್ಡಗಟ್ಟಿ, ಹಲ್ಲೆ ನಡೆಸಿ, ₹ 46 ಲಕ್ಷ ನಗದು ಹಾಗೂ ಕಾರು ಸಮೇತ ಪರಾರಿಯಾಗಿರುವ ಘಟನೆ ಹರಪನಹಳ್ಳಿ ಘಟನೆ ಸಮೀಪ ಇದೇ 15ರಂದು ನಡೆದಿದೆ.
Last Updated 21 ಮೇ 2024, 9:47 IST
ಹರಪನಹಳ್ಳಿ: ₹ 46 ಲಕ್ಷ ನಗದು, ಕಾರು ದರೋಡೆ
ADVERTISEMENT
ADVERTISEMENT
ADVERTISEMENT