ಮಂಗಳವಾರ, 3 ಫೆಬ್ರುವರಿ 2026
×
ADVERTISEMENT
ADVERTISEMENT

ನಂದಗುಡಿ | ಇದ್ದು ಇಲ್ಲದಂತಾದ ಕುಡಿವ ನೀರಿನ ಘಟಕ: ಜನರ ಪರದಾಟ

Published : 14 ನವೆಂಬರ್ 2025, 2:14 IST
Last Updated : 14 ನವೆಂಬರ್ 2025, 2:14 IST
ಫಾಲೋ ಮಾಡಿ
Comments
ನಂದಗುಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಮೂರು ತಿಂಗಳಿಂದ ಕೆಟ್ಟು ಹೋಗಿರುವ ಶುದ್ಧ ನೀರಿನ ಘಟಕ
ನಂದಗುಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಮೂರು ತಿಂಗಳಿಂದ ಕೆಟ್ಟು ಹೋಗಿರುವ ಶುದ್ಧ ನೀರಿನ ಘಟಕ
ನಂದಗುಡಿಯ ಎರಡು ನೀರಿನ ಘಟಕಗಳು ಕೆಟ್ಟುನಿಂತಿವೆ. ಇದರಿಂದ ಎರಡು–ಮೂರು ಕಿ.ಮೀ. ಅಂತರದಲ್ಲಿರುವ ಗ್ರಾಮಗಳಿಗೆ ಹೋಗಿ ನೀರು ತರಬೇಕು. ವಾಹನಗಳು ಇಲ್ಲದವರು ಹೇಗೆ ನೀರು ತರುವುದು
ನಾರಾಯಣಮ್ಮ ಸ್ಥಳೀಯ ನಿವಾಸಿ
ನಂದುಗುಡಿ ಗ್ರಾಮದ ಶುದ್ಧ ನೀರಿನ ಘಟಕ ಕೆಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಯಂತ್ರ ರಿಪೇರಿಗೆ ಸಂಬಂಧಪಟ್ಟ ಕಂಪನಿ ಸೂಚಿಸಿದ್ದು ಇನ್ನೆರಡು ಮೂರು ದಿನಗಳಲ್ಲಿ ದುರಸ್ತಿಯಾಗಲಿದೆ
ಎಂ ಕೆಂಪಣ್ಣ ಪಿಡಿಒ
ನಂದಗುಡಿ ಬಸ್ ನಿಲ್ದಾಣದ ಶುದ್ಧ ನೀರಿನ ಘಟಕ ನಿರ್ವಹಣೆಯನ್ನು ಒಂದು ವರ್ಷಕ್ಕೆ ಖಾಸಗಿಯವರಿಗೆ ವಹಿಸಲಾಗುತ್ತು. ಅದರ ಅವಧಿ ಮುಗಿದಿದ್ದು ದುರಸ್ತಿಗೆ ತುರ್ತಾಗಿ ಕ್ರಮ ಕೈಗೊಳ್ಳಲಾಗುವುದು
ಬಾಲು ಚಂದ್ರ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT