ಮಳೆ ಬಂದರೆ ಕೆರೆಯಾಗುವ ಆನೇಕಲ್ ಚಿಕ್ಕಕೆರೆ ಕ್ರೀಡಾಂಗಣ(ಸಂಗ್ರಹ ಚಿತ್ರ)
ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೊ ರೈಲು
ಬೊಮ್ಮಸಂದ್ರದವರೆಗೂ ಮೆಟ್ರೊ ಸೇವೆ ಲಭ್ಯವಿದೆ. ಈ ಸೇವೆಯನ್ನು ಅತ್ತಿಬೆಲೆಯವರೆಗೂ ವಿಸ್ತರಣೆ ಮಾಡಬೇಕು. ಪ್ರಸ್ತಕ ಬಜೆಟ್‌ನಲ್ಲಿ ಅತ್ತಿಬೆಲೆಯವರೆಗೂ ಮೆಟ್ರೊ ವಿಸ್ತರಣೆ ಆಗುವ ನಿರೀಕ್ಷೆ ಇದೆ
ಬಿ.ಶಿವಣ್ಣ ಶಾಸಕ
ಆನೇಕಲ್ ತಾಲೂಕು ಐದು ಕೈಗಾರಿಕಾ ಪ್ರದೇಶಗಳಿವೆ. ಹೆಚ್ಚಿನ ಪ್ರಕರಣಗಳಿವೆ. ಬೆಂಗಳೂರಿನಿಂದ ಸಹ ಹೆಚ್ಚು ಮುಂದಿ ವಕೀಲರು ಆನೇಕಲ್‌ಗೆ ಆಗಮಿಸುತ್ತಾರೆ ಹಾಗಾಗಿ ಸುಸಜ್ಜಿತ ವಕೀಲರ ಭವನ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು
ಮೋಹನ್ ಕಾಂತ, ವಕೀಲ
ತಾಲ್ಲೂಕಿನ ಎಲ್ಲಾ ಪ್ರದೇಶಗಳಲ್ಲಿಯೂ ವಾಹನ ದಟ್ಟಣೆ ಹೆಚ್ಚಾಗಿದೆ. ಸಂಚಾರ ಪೊಲೀಸ್ ಠಾಣೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ನೀಡಬೇಕು. ಸುಸಜ್ಜಿತ ಸಂಚಾರ ಪೊಲೀಸ್ ಠಾಣೆ ನಿರ್ಮಿಸಬೇಕು