ಗುರುವಾರ, 3 ಜುಲೈ 2025
×
ADVERTISEMENT

Karnataka state budget

ADVERTISEMENT

ಮಾರ್ಚ್‌ 3ರಿಂದ ಬಜೆಟ್‌ ಅಧಿವೇಶನ: ಯು.ಟಿ.ಖಾದರ್‌

ವಿಧಾನಸಭೆಯ ಬಜೆಟ್‌ ಅಧಿವೇಶನ ಮಾರ್ಚ್‌ 3ರಿಂದ 21ರವರೆಗೆ ಎರಡು ಹಂತದಲ್ಲಿ ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಜಂಟಿ ಸದನ ಉದ್ದೇಶಿಸಿ ಅಧಿವೇಶನದ ಮೊದಲ ದಿನ ಮಾತನಾಡಲಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.
Last Updated 20 ಫೆಬ್ರುವರಿ 2025, 10:55 IST
ಮಾರ್ಚ್‌ 3ರಿಂದ ಬಜೆಟ್‌ ಅಧಿವೇಶನ: ಯು.ಟಿ.ಖಾದರ್‌

ರಾಜ್ಯ ಬಜೆಟ್‌: ಗುಡಿಬಂಡೆ ತಾಲ್ಲೂಕಿಗೆ ಸಿಗುವುದೇ ಅನುದಾನ?

ಗುಡಿಬಂಡೆ ತಾಲ್ಲೂಕಿನಲ್ಲಿ ಈಗಲೂ ಶೇ 80ರಷ್ಟು ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಇಲ್ಲ. ಈ ಬಾರಿಯಾದರೂ ಅನುದಾನ ಸಿಕ್ಕಿ ಕಾಮಗಾರಿ ಆರಂಭವಾಗಬಹುದೇ ಎಂದು ಜನತೆ ನಿರೀಕ್ಷೆಯಲ್ಲಿ ಇದ್ದಾರೆ.
Last Updated 15 ಫೆಬ್ರುವರಿ 2024, 6:02 IST
ರಾಜ್ಯ ಬಜೆಟ್‌: ಗುಡಿಬಂಡೆ ತಾಲ್ಲೂಕಿಗೆ ಸಿಗುವುದೇ ಅನುದಾನ?

ಈ ಬಾರಿ ರಾಜ್ಯದ ಬಜೆಟ್ ಗಾತ್ರ ₹3.80 ಲಕ್ಷ ಕೋಟಿ: ಸಿಎಂ ಸಿದ್ದರಾಮಯ್ಯ

ಈ ಬಾರಿ ಮಂಡನೆಯಾಗಲಿರುವ ರಾಜ್ಯದ ಬಜೆಟ್ ಗಾತ್ರ ₹3.80 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
Last Updated 29 ಜನವರಿ 2024, 12:29 IST
ಈ ಬಾರಿ ರಾಜ್ಯದ ಬಜೆಟ್ ಗಾತ್ರ ₹3.80 ಲಕ್ಷ ಕೋಟಿ: ಸಿಎಂ ಸಿದ್ದರಾಮಯ್ಯ

Karnatak Budget 2021 | ಬಜೆಟ್‌ ಗಾತ್ರ ₹25 ಸಾವಿರ ಕೋಟಿ ಇಳಿಕೆ: ಬೊಮ್ಮಾಯಿ

‘ಕೋವಿಡ್‌ನಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಆದಾಯ ಕಡಿಮೆಯಾಗಿದೆ. ಜಿಎಸ್‌ಟಿಯಿಂದಲೂ ನಿರೀಕ್ಷಿತ ಆದಾಯ ಸಿಕ್ಕಿಲ್ಲ. ಕನಿಷ್ಠ ₹50 ಸಾವಿರ ಕೋಟಿ ಆದಾಯ ಕೊರತೆಯಾಗಿದೆ. ಹೀಗಾಗಿ ಮುಂಬರುವ ರಾಜ್ಯ ಬಜೆಟ್‌ ಗಾತ್ರ ₹25 ಸಾವಿರ ಕೋಟಿ ಕಡಿಮೆಯಾಗಲಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 5 ಮಾರ್ಚ್ 2021, 10:38 IST
Karnatak Budget 2021 | ಬಜೆಟ್‌ ಗಾತ್ರ ₹25 ಸಾವಿರ ಕೋಟಿ ಇಳಿಕೆ: ಬೊಮ್ಮಾಯಿ

ಮಾ.5ಕ್ಕೆ ರಾಜ್ಯ ಬಜೆಟ್‌ ?

2021–22ನೇ ಸಾಲಿನ ರಾಜ್ಯ ಬಜೆಟ್‌ಅನ್ನು ಮಾರ್ಚ್‌ 5ರಂದು ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
Last Updated 10 ಫೆಬ್ರುವರಿ 2021, 18:18 IST
ಮಾ.5ಕ್ಕೆ ರಾಜ್ಯ ಬಜೆಟ್‌  ?

ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿ: ರಮೇಶ ಜಾರಕಿಹೊಳಿ

ಹಳೆಯ ಯೋಜನೆಗಳನ್ನು ಮುಂದುವರಿಸಲು ಸಲಹೆ
Last Updated 25 ಜೂನ್ 2018, 8:32 IST
ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿ: ರಮೇಶ ಜಾರಕಿಹೊಳಿ
ADVERTISEMENT
ADVERTISEMENT
ADVERTISEMENT
ADVERTISEMENT