ಶುಕ್ರವಾರ, 16 ಜನವರಿ 2026
×
ADVERTISEMENT
ADVERTISEMENT

ಹೊಸಕೋಟೆ: ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ

ಅತಂತ್ರ ಸ್ಥಿತಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಗಿ ಬೆಳೆಗಾರ
Published : 16 ಜನವರಿ 2026, 6:16 IST
Last Updated : 16 ಜನವರಿ 2026, 6:16 IST
ಫಾಲೋ ಮಾಡಿ
Comments
ಜಿನ್ನಗಾರದಲ್ಲಿ ರಾಗಿಯನ್ನು ಬಿಸಿಲಿಗೆ ಒಣಗಿಸುತ್ತಿರುವುದು
ಜಿನ್ನಗಾರದಲ್ಲಿ ರಾಗಿಯನ್ನು ಬಿಸಿಲಿಗೆ ಒಣಗಿಸುತ್ತಿರುವುದು
ದ್ಯಾವಸಂದ್ರ ಬಳಿ ಹೊಲದಲ್ಲಿ ಚಳಿಗೆ ಮತ್ತಷ್ಟು ಹಾಳಾಗುತ್ತೆ ಎಂದು ರಾಗಿಯನ್ನು ಚೀಲದಲ್ಲಿ ತುಂಬಿ ಮನೆಗೆ ಸಾಗಿಸುತ್ತಿರುವುದು
ದ್ಯಾವಸಂದ್ರ ಬಳಿ ಹೊಲದಲ್ಲಿ ಚಳಿಗೆ ಮತ್ತಷ್ಟು ಹಾಳಾಗುತ್ತೆ ಎಂದು ರಾಗಿಯನ್ನು ಚೀಲದಲ್ಲಿ ತುಂಬಿ ಮನೆಗೆ ಸಾಗಿಸುತ್ತಿರುವುದು
ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಯಾವತ್ತೂ ಕೂಡ ರೈತರ ಪರವಾಗಿ ನಿಂತಿಲ್ಲ. ನೂಕು ನುಗ್ಗಲಿನಲ್ಲಿ ನಿಂತು ಹೆಸರು ನೊಂದಾಯಿಸಿಕೊಳ್ಳಬೇಕಾಗಿದೆ
ಸತೀಶ್ ರಾಗಿ ಬೆಳೆಗಾರ ಹಳೆಊರು
ಜುಲೈ ತಿಂಗಳಲ್ಲಿ ಮಳೆ ಕೈಕೊಟ್ಟ ಕಾರಣ 10 ಪಲ್ಲ ರಾಗಿ ಆಗೋ ಕಡೆ 7 ರಿಂದ 8 ಪಲ್ಲ ರಾಗಿ ಫಸಲು ಬಂದಿದೆ. ಆದರೆ ಮಾರಾಟದ್ದೆ ದೊಡ್ಡ ಸಮಸ್ಯೆ
ಪ್ರಕಾಶ್ ರಾಗಿ ಬೆಳೆಗಾರ ಜಿನ್ನಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT