ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ವಿಜಯಪುರ | ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ: ಅಭಿವೃದ್ಧಿಗೆ ಸಿಗುವುದೇ ಅನುದಾನ

Published : 2 ಫೆಬ್ರುವರಿ 2026, 5:42 IST
Last Updated : 2 ಫೆಬ್ರುವರಿ 2026, 5:42 IST
ಫಾಲೋ ಮಾಡಿ
Comments
ವಿಜಯಪುರದ ಬಸ್‌ ನಿಲ್ದಾಣ
ವಿಜಯಪುರದ ಬಸ್‌ ನಿಲ್ದಾಣ
ವಿಜಯಪುರ ಪುರಸಭೆ ಕಾರ್ಯಾಲಯ
ವಿಜಯಪುರ ಪುರಸಭೆ ಕಾರ್ಯಾಲಯ
ಪ್ರಮುಖ ಬೇಡಿಕೆ
ವಿಜಯಪುರದ ರಾಜಕಾಲುವೆ ಸ್ಥಿತಿ
ವಿಜಯಪುರದ ರಾಜಕಾಲುವೆ ಸ್ಥಿತಿ
ಶತಮಾನದ ಪುರಸಭೆಗೆ ಬೇಕು ಸುಸಜ್ಜಿತ ಕಟ್ಟಡ
ರಾಜ್ಯದ ಅತ್ಯುತ್ತಮ ಪುರಸಭೆ ಎಂದು ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ವಿಜಯಪುರ ಪುರಸಭೆ ಶತಮಾನ ಕಂಡರೂ ಇಂದಿಗೂ ಸುಸಜ್ಜಿತವಾದ ಕಟ್ಟಡವಿಲ್ಲ. ಪ್ರಸ್ತುತ ವಾಣಿಜ್ಯ ಪಟ್ಟಣವಾಗಿ ಮಾರ್ಪಟ್ಟಿದ್ದು, 23 ವಾರ್ಡು ಹೊಂದಿದೆ. ರಾಜ್ಯ ಬಜೆಟ್‍ನಲ್ಲಿ ಪುರಸಭೆಗೆ ಸುಸಜ್ಜಿತವಾದ ಕಟ್ಟಡ ಹಾಗೂ ಕಚೇರಿಗಳ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT