ಭಾನುವಾರ, 25 ಜನವರಿ 2026
×
ADVERTISEMENT

ಕೆಂಪೇಗೌಡ ಎನ್.ವೆಂಕಟೇನಹಳ್ಳಿ

ಸಂಪರ್ಕ:
ADVERTISEMENT

ದೇವನಹಳ್ಳಿ| ಧನುರ್ಮಾಸ ಹೊಡೆತಕ್ಕೆ ಹೂ ಬೆಳೆಗಾರರು ಕಂಗಾಲು: ಕುಸಿದ ಹೂವಿನ ಬೇಡಿಕೆ

Flower Price Drop: ಧನುರ್ಮಾಸ ಆರಂಭದ ಬಳಿಕ ಮದುವೆ, ಶುಭಕಾರ್ಯಗಳಿಲ್ಲದ ಕಾರಣ ಹೂವಿನ ಬೇಡಿಕೆ ಕುಸಿತವಾಗಿದೆ. ದರ ಇಳಿಕೆಯಿಂದ ವಿಜಯಪುರದ ಹೂ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಸಂಕ್ರಾಂತಿಯ ನಂತರ ಮಾತ್ರ ಬೆಲೆ ಏರಿಕೆಗೆ ನಿರೀಕ್ಷೆ ಇದೆ.
Last Updated 9 ಜನವರಿ 2026, 5:29 IST
ದೇವನಹಳ್ಳಿ| ಧನುರ್ಮಾಸ ಹೊಡೆತಕ್ಕೆ ಹೂ ಬೆಳೆಗಾರರು ಕಂಗಾಲು: ಕುಸಿದ ಹೂವಿನ ಬೇಡಿಕೆ

ದೇವನಹಳ್ಳಿ | ಸಾವಿರ ದಾಟಿದ ಮೂಟೆ ಹಿಪ್ಪುನೇರಳೆ ಸೊಪ್ಪಿನ ದರ: ಬೆಳೆಗಾರರಿಗೆ ಬಂಪರ್

Mulberry Leaf Price: ವಿಜಯಪುರ (ದೇವನಹಳ್ಳಿ): ಈಗ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ. ಹೀಗಾಗಿ ಬಹುತೇಕ ರೈತರು ಮರಳಿ ರೇಷ್ಮೆ ಹುಳ ಸಾಕಾಣಿಕೆಗೆ ಒತ್ತು ನೀಡಿದ್ದಾರೆ. ಇದರ ಪರಿಣಾಮ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆಯ ಜೊತೆಗೆ ಬೆಲೆಯಲ್ಲೂ ಏರಿಕೆ ಕಂಡಿದೆ.
Last Updated 4 ಜನವರಿ 2026, 6:04 IST
ದೇವನಹಳ್ಳಿ | ಸಾವಿರ ದಾಟಿದ ಮೂಟೆ ಹಿಪ್ಪುನೇರಳೆ ಸೊಪ್ಪಿನ ದರ: ಬೆಳೆಗಾರರಿಗೆ ಬಂಪರ್

ದೇವನಹಳ್ಳಿ: ಚುಮು ಚುಮು ಚಳಿಯಲ್ಲಿ ಅವರೆ, ತೊಗರಿ ಘಮ

Winter Crops: ಚಳಿಗಾಲದ ಸಮೃದ್ಧ ಬೆಳೆಯುವ ನಾಟಿ ಹಸಿ ಅವರೆ, ತೊಗರಿಕಾಯಿ ಜತೆಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆವರೆ, ತೊಗರಿಕಾಯಿಗೆ ಉತ್ತಮ ಬೆಲೆ ಇರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
Last Updated 21 ಡಿಸೆಂಬರ್ 2025, 2:15 IST
ದೇವನಹಳ್ಳಿ: ಚುಮು ಚುಮು ಚಳಿಯಲ್ಲಿ ಅವರೆ, ತೊಗರಿ ಘಮ

ದೇವನಹಳ್ಳಿ | ಪುನರ್ವಸತಿ ಕೇಂದ್ರ: ವಿಶೇಷ ಮಕ್ಕಳ ಆಶಾಕಿರಣ

Special Child Care: ದೇವನಹಳ್ಳಿಯಲ್ಲಿ ಆರಂಭಗೊಂಡಿರುವ ಹೋಬಳಿ ಮಟ್ಟದ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಫಿಸಿಯೋಥೆರಪಿ, ಭಾಷಾ ಚಿಕಿತ್ಸೆ ಮತ್ತು ವಿಶೇಷ ಶಿಕ್ಷಣದ ಮೂಲಕ ಮಕ್ಕಳಿಗೆ ಹೊಸ ಭವಿಷ್ಯದ ಆಶಾಕಿರಣ ಮೂಡಿದೆ.
Last Updated 12 ಡಿಸೆಂಬರ್ 2025, 2:45 IST
ದೇವನಹಳ್ಳಿ | ಪುನರ್ವಸತಿ ಕೇಂದ್ರ: ವಿಶೇಷ ಮಕ್ಕಳ ಆಶಾಕಿರಣ

ಫಸಲಿಗೆ ಬಂದ ಬೆಳೆ ಮೇಲೆ ‘ಕಾರ್ಮೋಡ’: ಸಂಕಷ್ಟಕ್ಕೆ ಸಿಲುಕಿದ ರಾಗಿ ಬೆಳೆಗಾರರು

Rain Impact: ವಿಜಯಪುರದ ದೇವನಹಳ್ಳಿ ಪ್ರದೇಶದಲ್ಲಿ ನಡೆದ ಮಳೆಯ ಪರಿಣಾಮದಿಂದ ಕೊಯ್ಲಿಗೆ ಬಂದ ರಾಗಿ ಬೆಳೆ ಹಾನಿಗೊಳಗಾಗಿದ್ದು, ರೈತರು ಬೆಳೆ ನಾಶದ ಆತಂಕದಲ್ಲಿ ಮುಳುಗಿದ್ದಾರೆ.
Last Updated 24 ನವೆಂಬರ್ 2025, 2:18 IST
ಫಸಲಿಗೆ ಬಂದ ಬೆಳೆ ಮೇಲೆ ‘ಕಾರ್ಮೋಡ’: ಸಂಕಷ್ಟಕ್ಕೆ ಸಿಲುಕಿದ ರಾಗಿ ಬೆಳೆಗಾರರು

ದೇವನಹಳ್ಳಿ | ರೇಷ್ಮೆಗೆ ಮೊಂಥಾ ಚಂಡಮಾರುತ ಹೊಡೆತ: ರೈತರಿಗೆ ಮತ್ತೆ ಸಂಕಷ್ಟ

Silk Price Drop: ದೇವನಹಳ್ಳಿಯಲ್ಲಿ ಮೊಂಥಾ ಚಂಡಮಾರುತದಿಂದಾಗಿ ರೇಷ್ಮೆ ಬೆಳೆಗಾರರಿಗೆ ಭಾರೀ ನಷ್ಟವಾಗಿದ್ದು, ಗೂಡಿನ ದರ ಕುಸಿತದ ಜೊತೆಗೆ ಹುಳುವಿನಲ್ಲಿ ರೋಗಬಾಧೆ ಹೆಚ್ಚಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
Last Updated 29 ಅಕ್ಟೋಬರ್ 2025, 2:09 IST
ದೇವನಹಳ್ಳಿ | ರೇಷ್ಮೆಗೆ ಮೊಂಥಾ ಚಂಡಮಾರುತ ಹೊಡೆತ: ರೈತರಿಗೆ ಮತ್ತೆ ಸಂಕಷ್ಟ

ವಿಜಯಪುರ | ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ: ಶಿಕ್ಷಕರಿಗೆ ಇಲ್ಲ ದಸರಾ ಸಂಭ್ರಮ

Dasara Duty Stress: ರಾಜ್ಯದ ಶೈಕ್ಷಣಿಕ–ಆರ್ಥಿಕ ಸಮೀಕ್ಷೆಯಲ್ಲಿ ಭಾಗವಹಿಸಿರುವ ಶಿಕ್ಷಕರು ನೆಟವರ್ಕ್ ಸಮಸ್ಯೆ, ತಾಂತ್ರಿಕ ದೋಷ ಮತ್ತು ಮೇಲಾಧಿಕಾರಿಗಳ ಒತ್ತಡದಿಂದ ರಜೆಯಲ್ಲಿಯೂ ಸಮೀಕ್ಷೆಯಲ್ಲಿ ತೊಡಗಿದ್ದಾರೆ ಎಂದು ವಿಜಯಪುರದ ವರದಿ ಹೇಳುತ್ತದೆ.
Last Updated 6 ಅಕ್ಟೋಬರ್ 2025, 7:05 IST
ವಿಜಯಪುರ | ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ: ಶಿಕ್ಷಕರಿಗೆ ಇಲ್ಲ ದಸರಾ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT