ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಶಿಥಿಲ ಶಾಲೆ: ಇಬ್ಬರೇ ಮಕ್ಕಳಿಗೆ ಪಾಠ!

ಟಿ.ಸಿ ಪಡೆದುಕೊಂಡ ಪೋಷಕರು । ಪಕ್ಕದೂರಿನ ಶಾಲೆಗೆ ದಾಖಲು
Published : 2 ಆಗಸ್ಟ್ 2024, 6:20 IST
Last Updated : 2 ಆಗಸ್ಟ್ 2024, 6:20 IST
ಫಾಲೋ ಮಾಡಿ
Comments
ಇಬ್ಬರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಶಿಕ್ಷಕ
ಇಬ್ಬರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಶಿಕ್ಷಕ
ಮಕ್ಕಳನ್ನು ಬೇರೆ ಕಡೆಗೆ ದಾಖಲಿಸಬೇಡಿ ಶಾಲೆ ದುರಸ್ತಿಗೆ ಎಲ್ಲಾ ಸಿದ್ಧತೆಗಳು ಮಾಡಿದ್ದೇವೆ ಎಂದು ಪೋಷಕರಿಗೆ ಮನವೊಲಿಸಿದರೂ ಅವರು ಕೇಳಲಿಲ್ಲ. ತಮ್ಮ ಮಕ್ಕಳ ಟಿ.ಸಿ ಪಡೆದುಕೊಂಡರು. ಈಗ ಇಬ್ಬರು ಮಕ್ಕಳು ಮಾತ್ರ ಇದ್ದಾರೆ.
–ಮುನಿರೆಡ್ಡಿ, ಶಾಲೆಯ ಮುಖ್ಯಶಿಕ್ಷಕ
ಬಿರುಕು ಬಿಟ್ಟ ಶಾಲೆ ಕಟ್ಟಡದ ಗೋಡೆ
ಬಿರುಕು ಬಿಟ್ಟ ಶಾಲೆ ಕಟ್ಟಡದ ಗೋಡೆ
ಇರುವ ಕೊಠಡಿಯಲ್ಲಿ ಪಾಠ ಮಕ್ಕಳ ಶಾಲಾ ವರ್ಗಾವಣೆ ಪ್ರಮಾಣಪತ್ರ ಕೊಡುವ ಮೊದಲು ನಮ್ಮನ್ನು ಸಂಪರ್ಕಿಸಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಶಾಲೆಗೆ ಭೇಟಿ ನೀಡಿದ್ದೇವು. ಮುಖ್ಯಶಿಕ್ಷಕರಿಗೆ ನೊಟೀಸ್ ಜಾರಿಗೊಳಿಸಲಾಗಿದೆ. ಬೇರೆ ಶಾಲೆಗೆ ಹೋಗಿರುವ ಮಕ್ಕಳನ್ನು ಪುನಃ ದಾಖಲು ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಪೋಷಕರನ್ನೂ ಮನವೊಲಿಸುವ ಕಾರ್ಯಮಾಡುತ್ತಿದ್ದೇವೆ. ಇರುವ ಕೊಠಡಿಯಲ್ಲೆ ಪಾಠ ಪ್ರವಚನ ಮಾಡಬೇಕು ಬೇರೆ ದಾರಿಯಿಲ್ಲ.
–ರಾಜಣ್ಣ ಕ್ಷೇತ್ರ ಸಂಪನ್ಮೂಲ ವ್ಯಕ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT