ಬೆಳಗಾವಿ: ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಸುಲಿಭಂಜನ್ ಗ್ರಾಮದಲ್ಲಿ ಶ್ವೇತಾ (25) ಎಂಬುವರು ಕಾರ್ನ್ನು ಹಿಂದಕ್ಕೆ ಚಲಿಸಿ ರೀಲ್ಸ್ ಮಾಡುತ್ತಿದ್ದ ವೇಳೆ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದಾರೆ. ಅಪಘಾತದ ವಿಡಿಯೊ ತುಣುಕುಗಳು ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

‘ಮೂವರು ಸ್ನೇಹಿತರ ಜತೆಗೆ ಸೋಮವಾರ ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ತೆರಳಿದ್ದ ಶ್ವೇತಾ ಅವರು ಕಾರ್ನ್ನು ಹಿಂದಕ್ಕೆ ಚಲಿಸಿ, ಬೆಟ್ಟದ ತುದಿಗೆ ನಿಲ್ಲಿಸಿ ರೀಲ್ಸ್ ಮಾಡಲು ಮುಂದಾದರು. ಸ್ನೇಹಿತರು ಹೊರಗೆ ನಿಂತು ಚಿತ್ರೀಕರಣ ಮಾಡುವಾಗ ಶ್ವೇತಾ ಕಾರ್ನ್ನು ಹಿಮ್ಮುಖವಾಗಿ ಚಾಲನೆ ಮಾಡಿದರು. ನಂತರ ಕಾರ್ನ್ನು ನಿಲ್ಲಿಸುವಂತೆ ಸ್ನೇಹಿತರು ಕೂಗಿದರೂ, ಶ್ವೇತಾ ನಿಲ್ಲಿಸಲಿಲ್ಲ. 15 ಸೆಕೆಂಡ್ಗಳಲ್ಲಿ ಕಾರು ಆಳ ಪ್ರಪಾತಕ್ಕೆ ಬಿದ್ದು, ಅವರು ಸ್ಥಳದಲ್ಲೇ ಪ್ರಾಣ ಬಿಟ್ಟರು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.