ಸೋಮವಾರ, ಜುಲೈ 26, 2021
21 °C

ಬಿಜೆಪಿ: ಪದಾಧಿಕಾರಿಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಪದಾಧಿಕಾರಿಗಳನ್ನಾಗಿ ಸಕ್ರಿಯ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ’ ಎಂದು ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದ್ದಾರೆ.

ಉಪಾಧ್ಯಕ್ಷರು: ಗೋವಿಂದ ಪಾಟೀಲ (ರಾಮದುರ್ಗ), ಶ್ಯಾಮಾನಂದ ಪೂಜಾರಿ (ಗೋಕಾಕ), ಸಂದೀಪ ದೇಶಪಾಂಡೆ (ಕಿತ್ತೂರ), ಪ್ರಮೋದ ಕೊಚೇರಿ (ಖಾನಾಪುರ), ರತ್ನಾ ಗೋಧಿ (ಬೈಲಹೊಂಗಲ), ಯುವರಾಜ ಜಾಧವ (ಬೆಳಗಾವಿ ಗ್ರಾಮೀಣ), ಮಂಜುಳಾ ಹಿರೇಮಠ (ಅರಭಾವಿ), ವಿದ್ಯಾರಾಣಿ ಸೊನ್ನದ (ಸವದತ್ತಿ).

ಕಾ‌ರ್ಯದರ್ಶಿಗಳು: ಬಸವರಾಜ ಹಿರೇಮಠ (ಗೋಕಾಕ), ಸಾವಿತ್ರಿ ಹೊನ್ನಣ್ಣವರ (ಕಿತ್ತೂರ), ವಾಸಂತಿ ಬಡಿಗೇರ (ಖಾನಾಪುರ), ಗುರಪ್ಪ ಮೆಟಗುಡ್ (ಬೈಲಹೊಂಗಲ), ಮುತ್ತೆಪ್ಪ ಮನ್ನಾಪುರ (ಅರಭಾವಿ), ಶಾರದಾ ಪಾಳೇಕರ (ರಾಮದುರ್ಗ), ಚಂದ್ರಶೇಖರ ಪೂಜೇರ (ಸವದತ್ತಿ) ಹಾಗೂ ರಂಜನಾ ಕೋಲಕಾರ (ಬೆಳಗಾವಿ ಗ್ರಾಮೀಣ).

ಮಾಧ್ಯಮ ಪ್ರಮುಖ: ಫಕೀರಗೌಡ ಸಿದ್ದನಗೌಡರ (ಬೈಲಹೊಂಗಲ).

ವಕ್ತಾರ: ಸಂಜಯ ಕಂಚಿ (ಖಾನಾಪುರ).

ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಮುಖ: ಸಿದ್ದರಾಮಯ್ಯ ಹಿರೇಮಠ (ಬೆಳಗಾವಿ ಗ್ರಾಮೀಣ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು