ಶನಿವಾರ, 28 ಫೆಬ್ರುವರಿ 2026
×
ADVERTISEMENT

ಬೈಲಹೊಂಗಲ: ವೀರರಾಣಿ ಬೆಳವಡಿ ಮಲ್ಲಮ್ಮನ 349ನೇ ವಿಜಯೋತ್ಸವ‌ಕ್ಕೆ ಸಂಭ್ರಮದ ಚಾಲನೆ

ಇತಿಹಾಸ ಮರಳಸಿದ ಜಾನಪದ ಕಲಾಮೇಳ
Published : 28 ಫೆಬ್ರುವರಿ 2026, 14:17 IST
Last Updated : 28 ಫೆಬ್ರುವರಿ 2026, 14:17 IST
ADVERTISEMENT
ಫಾಲೋ ಮಾಡಿ
Comments
ಉತ್ಸವದಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾವಾಹಿನಿ

ಉತ್ಸವದಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾವಾಹಿನಿ

ಬೈಲಹೊಂಗಲ ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವದ ಜಾನಪದ ಕಲಾವಾಹಿನಿಯಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಶಾಲೆ ವಿದ್ಯಾರ್ಥಿಗಳು ಮಲ್ಲಮ್ಮ ಮಹಿಳಾ ಪಡೆಯಲ್ಲಿ ಕಂಗೊಳಿಸಿದರು

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯಲ್ಲಿ ಶನಿವಾರ ನಡೆದ ಬೆಳವಡಿ ಮಲ್ಲಮ್ಮ ರಾಣಿಯ 349ನೇ ವಿಜಯೋತ್ಸವ ಮೆರವಣಿಗೆಯಲ್ಲಿ ತುಮಕೂರಿನ ಸುನೀಲ ಮತ್ತು ತಂಡದ ಸದಸ್ಯರು ಕಥಕ್ಕಳಿ ವೇಷದಲ್ಲಿ ಗಮನಸೆಳೆದ ಬಗೆ ಇದು

ಪ್ರಜಾವಾಣಿ ಚಿತ್ರ: ರವಿಕುಮಾರ ಹುಲಕುಂದ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯಲ್ಲಿ ಶನಿವಾರ ಆಚರಿಸಲಾದ ಬೆಳವಡಿ ಮಲ್ಲಮ್ಮ ರಾಣಿಯ 349ನೇ ವಿಜಯೋತ್ಸವ ಮೆರವಣಿಗೆಯಲ್ಲಿ, ರಾಜಾ ಈಶಪ್ರಭು ವೇಷದಲ್ಲಿ ಸ್ಫೂರ್ತಿ ಏಳಜೇರಿ ಹಾಗೂ ರಾಣಿ ಮಲ್ಲಮ್ಮನ ವೇಷದಲ್ಲಿ ಶ್ರೀದೇವಿ ಮಾರಿಹಾಳ ಕಂಗೊಳಿಸಿದರು. ಅವರ ಹಿಂದೆ ವಿಶ್ವದ ಮೊದಲ ಮಹಿಳಾ ಸೈನ್ಯದ ವೇಷಧಾರಿಗಳು ಹೆಜ್ಜೆ ಹಾಕಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT