ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರವಿ ಎಂ.ಹುಲಕುಂದ

ಸಂಪರ್ಕ:
ADVERTISEMENT

ಬೈಲಹೊಂಗಲ: ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ಚಾಲನೆ

ಮಹಿಳಾ ಸಮಾಜಕ್ಕೆ ಬಹುದೊಡ್ಡ ಪ್ರೇರಣೆಯಾಗಿರುವ ವೀರವನಿತೆ ಬೆಳವಡಿ ಮಲ್ಲಮ್ಮಳ ಶೌರ್ಯ, ನಾಡಪ್ರೇಮವನ್ನು ಮಕ್ಕಳಿಗೆ ಪರಿಚಯಿಸಿಕೊಡಬೇಕೆಂಬ ಸದುದ್ದೇಶದಿಂದ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲ್ಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ಬೆಳವಡಿ ಮಲ್ಲಮ್ಮನ ಉತ್ಸವ– 2024ಕ್ಕೆ ಚಾಲನೆ ನೀಡಲಾಯಿತು
Last Updated 29 ಫೆಬ್ರುವರಿ 2024, 5:37 IST
ಬೈಲಹೊಂಗಲ: ಬೆಳವಡಿ ಮಲ್ಲಮ್ಮ ಉತ್ಸವಕ್ಕೆ ಚಾಲನೆ

ಬೈಲಹೊಂಗಲ: ಮಲ್ಲಮ್ಮನ ಉತ್ಸವಕ್ಕೆ ‘ಬೆಳವಡಿ’ ಸಜ್ಜು

ಇಂದು, ನಾಳೆ ಅದ್ಧೂರಿ ಉತ್ಸವ, ವಿವಿಧ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮ ಆಯೋಜನೆ
Last Updated 28 ಫೆಬ್ರುವರಿ 2024, 4:36 IST
ಬೈಲಹೊಂಗಲ: ಮಲ್ಲಮ್ಮನ ಉತ್ಸವಕ್ಕೆ ‘ಬೆಳವಡಿ’ ಸಜ್ಜು

ಬೈಲಹೊಂಗಲ: ‘ಬುಡರಕಟ್ಟಿ’ಯಲ್ಲಿ ಸಮಸ್ಯೆಗಳ ಪಟ್ಟಿ!

ಕನಿಷ್ಠ ಮೂಲಸೌಕರ್ಯ ಸಿಗದೆ ಗ್ರಾಮಸ್ಥರ ಪರದಾಟ
Last Updated 7 ಫೆಬ್ರುವರಿ 2024, 4:21 IST
ಬೈಲಹೊಂಗಲ: ‘ಬುಡರಕಟ್ಟಿ’ಯಲ್ಲಿ ಸಮಸ್ಯೆಗಳ ಪಟ್ಟಿ!

ಬೈಲಹೊಂಗಲ: ಸಂಗೊಳ್ಳಿ ಉತ್ಸವಕ್ಕೆ ವೈಭವದ ತೆರೆ

ಸಂಗೊಳ್ಳಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಎರಡು ದಿನಗಳಕಾಲ ನಡೆದ ಸಂಗೊಳ್ಳಿ ರಾಯಣ್ಣ ಉತ್ಸವ–2024ಕ್ಕೆ ಗುರುವಾರ ವೈಭವದ ತೆರೆ ಬಿದ್ದಿತು. ಎರಡನೇ ದಿನ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕುಸ್ತಿ ಪಂದ್ಯಗಳನ್ನು ಕಂಡು ಜನ ರೋಮಾಂಚನಗೊಂಡರು.
Last Updated 19 ಜನವರಿ 2024, 5:53 IST
ಬೈಲಹೊಂಗಲ: ಸಂಗೊಳ್ಳಿ ಉತ್ಸವಕ್ಕೆ ವೈಭವದ ತೆರೆ

ಸಂಗೊಳ್ಳಿ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ: ಸೈನಿಕ ಶಾಲೆ, ಶಿಲ್ಪವನ ಲೋಕಾರ್ಪಣೆ

ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣನ ಜೀವನ ಚರಿತ್ರೆ ಬಿಂಬಿಸುವ ಶಿಲ್ಪವನ ಮತ್ತು ಸೈನಿಕ ಶಾಲೆ ಸಿದ್ಧಗೊಂಡಿವೆ. ಜ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವೆರಡನ್ನೂ ಉದ್ಘಾಟಿಸಲಿದ್ದಾರೆ. ನಾಡಿನ ಹಲವು ಕಲಾವಿದರು, ಜನಪ್ರತಿನಿಧಿಗಳು, ಮಠಾಧೀಶರು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.
Last Updated 17 ಜನವರಿ 2024, 6:00 IST
ಸಂಗೊಳ್ಳಿ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ: ಸೈನಿಕ ಶಾಲೆ, ಶಿಲ್ಪವನ ಲೋಕಾರ್ಪಣೆ

ಬೈಲಹೊಂಗಲ | ಮಕರ ಸಂಕ್ರಮಣಕ್ಕೆ ಸೊಗಲ ಸಜ್ಜು: ಸುಕ್ಷೇತ್ರದಲ್ಲಿ ಮನೆಮಾಡಿದ ಸಂಭ್ರಮ

ಬೈಲಹೊಂಗಲ ಸಮೀಪದ ಸೊಗಲದ ಸೋಮೇಶ್ವರ ಸನ್ನಿಧಿಯಲ್ಲಿ ಮಕರ ಸಂಕ್ರಮಣ ಅಂಗವಾಗಿ ಈಗ ಸಂಭ್ರಮ ಮನೆಮಾಡಿದೆ. ಜ.15ರಂದು ಸಂಜೆ 4ಕ್ಕೆ ಸುಕ್ಷೇತ್ರದ ಕೆಳಗಿನ ಹೊಂಡದಲ್ಲಿ ತೆಪ್ಪದ ರಥೋತ್ಸವ ನೆರವೇರಲಿದ್ದು, ಕರ್ನಾಟಕ, ಗೋವಾ, ಮಹಾರಾಷ್ಟ್ರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ.
Last Updated 14 ಜನವರಿ 2024, 8:18 IST
ಬೈಲಹೊಂಗಲ | ಮಕರ ಸಂಕ್ರಮಣಕ್ಕೆ ಸೊಗಲ ಸಜ್ಜು: ಸುಕ್ಷೇತ್ರದಲ್ಲಿ ಮನೆಮಾಡಿದ ಸಂಭ್ರಮ

ಬೈಲಹೊಂಗಲ: ಸಾವಯವ ಕೃಷಿಯಲ್ಲಿ ಖುಷಿ ಕಂಡ ಮಾಜಿ ಸೈನಿಕ

26 ವರ್ಷಗಳ ಗಡಿಯಲ್ಲಿ ದೇಶಸೇವೆ ಮಾಡಿದ ಮಾಜಿ ಸೈನಿಕರೊಬ್ಬರು, ಈಗ ಕೃಷಿ ಕಾಯಕದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.
Last Updated 5 ಜನವರಿ 2024, 6:34 IST
ಬೈಲಹೊಂಗಲ: ಸಾವಯವ ಕೃಷಿಯಲ್ಲಿ ಖುಷಿ ಕಂಡ ಮಾಜಿ ಸೈನಿಕ
ADVERTISEMENT
ADVERTISEMENT
ADVERTISEMENT
ADVERTISEMENT