ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಮಹಿಳಾ ಸಂಸ್ಕೃತಿ ಹಬ್ಬ ಕಾರ್ಯಕ್ರಮದಲ್ಲಿ ಮದುವೆ ಶಾಸ್ತ್ರ ನಡೆಯಿತು
ವಿದ್ಯಾರ್ಥಿನೀಯರಿಂದ ಸಮೂಹ ನೃತ್ಯ, ಗಾಯನ ಗ್ರಾಮೀಣ ಉಡುಗೆಯ ಮಹತ್ವ ಸಾರಿದ ವಿದ್ಯಾರ್ಥಿನಿಯರು
ವಿದ್ಯಾರ್ಥಿನಿಯರಲ್ಲಿ ಭಾರತೀಯ ಸಂಸ್ಕೃತಿ ಸಂಸ್ಕಾರ ಪರಂಪರೆ ಆಚರಣೆ ಬೆಳೆಸುವುದರ ಜೊತೆ ಸಂಸ್ಕಾರದ ಶಿಕ್ಷಣ ನೀಡಲಾಗುತ್ತಿದೆ
ಡಾ.ಸಿ.ಬಿ.ಗಣಾಚಾರಿ ಪ್ರಾಚಾರ್ಯ
ಮಹಿಳಾ ಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಇಲ್ಲ. ಮಹಿಳೆಯರು ಶಿಕ್ಷಣ ಕಲಿತು ಉನ್ನತ ಸ್ಥಾನ ಪಡೆದು ಎಲ್ಲರಿಗೂ ಸ್ಪೂರ್ತಿಯಾಗಬೇಕು