ಮಂಗಳವಾರ, 3 ಮಾರ್ಚ್ 2026
×
ADVERTISEMENT

ಬೆಳಗಾವಿ: ಜಾರಕಿಹೊಳಿ ಆಪ್ತರಿಗೆ ಬಿಡಿಸಿಸಿ ಪಟ್ಟ

Published : 14 ನವೆಂಬರ್ 2024, 6:31 IST
Last Updated : 14 ನವೆಂಬರ್ 2024, 6:31 IST
ADVERTISEMENT
ಫಾಲೋ ಮಾಡಿ
Comments
ಬ್ಯಾಂಕ್‌ನ ಹಿತದೃಷ್ಟಿಯಿಂದ ಎಲ್ಲರೂ ಪರಾಮರ್ಶೆ ಮಾಡಿ ಅವಿರೋಧ ಆಯ್ಕೆ ಮಾಡಿದ್ದೇವೆ. ಇಲ್ಲಿ ಯಾರದ್ದೂ ಮೇಲುಗೈ ಕೆಳಗೈ ಎಂದಿಲ್ಲ. ರೆಕ್ಕೆಪುಕ್ಕ ಕಟ್ಟಿ ಕಾಗೆ ಹಾರಿಸಬೇಡಿ
ಲಕ್ಷ್ಮಣ ಸವದಿ ನಿರ್ದೇಶಕ ಬಿಡಿಸಿಸಿ
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವ ಕಾರಣ ಕಾಂಗ್ರೆಸ್‌ ನಾಯಕರನ್ನು ಬಿಡಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅನುದಾನ ತರಲು ಇದು ಸಹಕಾರಿ ಆಗಲಿದೆ
ಬಾಲಚಂದ್ರ ಜಾರಕಿಹೊಳಿ ಶಾಸಕ ಅರಭಾವಿ
ಭವಿಷ್ಯದ ಹಿತದೃಷ್ಟಿಯಿಂದ ಈ ಬಾರಿ ಹೊಸಬರಿಗೆ ಅವಕಾಶ ನೀಡಿದ್ದೇವೆ. ಅಳೆದು ತೂಗಿ ಸರ್ವಾನುಮತದಿಂದ ಎಲ್ಲ ನಾಯಕರೂ ಸಮ್ಮತಿ ಸೂಚಿಸಿದ್ದರಿಂದ ಅಪ್ಪಾಸಾಹೇಬ ಅಧ್ಯಕ್ಷರಾಗಿದ್ದಾರೆ
ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT