ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ | ಲಕ್ಷ್ಮೀ, ಸವಿತಾ; ಯಾರು ಹೊಸ ಮೇಯರ್‌?

ಮುಗಿದುಹೋದ ಬೆಳಗಾವಿ ಮೇಯರ್‌ ಅವಧಿ, ಫೆಬ್ರುವರಿ ಎರಡನೇ ವಾರದಲ್ಲಿ ಚುನಾವಣೆ ಸಾಧ್ಯತೆ
ಸಂತೋಷ ಈ . ಚಿನಗುಡಿ
Published : 31 ಜನವರಿ 2024, 5:12 IST
Last Updated : 31 ಜನವರಿ 2024, 5:12 IST
ಫಾಲೋ ಮಾಡಿ
Comments
ಲಕ್ಷ್ಮೀ ರಾಠೋಡ
ಲಕ್ಷ್ಮೀ ರಾಠೋಡ
ಸವಿತಾ ಕಾಂಬಳೆ
ಸವಿತಾ ಕಾಂಬಳೆ
ಶೋಭಾ ಸೋಮನಾಚೆ
ಶೋಭಾ ಸೋಮನಾಚೆ
ರೇಷ್ಮಾ ಪಾಟೀಲ
ರೇಷ್ಮಾ ಪಾಟೀಲ
ಫೆಬ್ರುವರಿ ಮೊದಲ ವಾರದಲ್ಲಿ ಮೇಯರ್‌ ಚುನಾವಣೆಯ ನೋಟಿಸ್‌ ನೀಡಲಾಗುವುದು. ಏಳು ದಿನಗಳ ಕಾಲಾವಕಾಶದ ಬಳಿಕ ಚುನಾವಣೆ ನಡೆಸಲಾಗುವುದು
ಸಂಜಯ ಶೆಟ್ಟೆಣ್ಣವರ ಪ್ರಾದೇಶಿಕ ಆಯುಕ್ತ
ಮೇಯರ್‌ ಸ್ಥಾನಕ್ಕೆ ನಾನೂ ಆಕಾಂಕ್ಷಿ. ಆದರೆ ನಮ್ಮ ಪಕ್ಷದ ಹಿರಿಯರೇ ನಿರ್ಧಾರ ಕೊನೆಯ ಮಾಡುತ್ತಾರೆ. ಪರಸ್ಪರ ಸ್ಪರ್ಧೆ ಮಾಡುವ ಇರಾದೆ ನಮ್ಮಲ್ಲಿ ಇಲ್ಲ
ಲಕ್ಷ್ಮೀ ಮಹಾದೇವ ರಾಠೋಡ 35ನೇ ವಾರ್ಡಿನ ಸದಸ್ಯೆ
ಮೇಯರ್‌ ಮೀಸಲಾತಿ ಒಲಿದು ಬಂದಿದ್ದು ಅದೃಷ್ಟ. ಬಿಜೆಪಿ ಕೈಯಲ್ಲೇ ಪಾಲಿಕೆ ಇದೆ. ಮುಖಂಡರು ಯಾರನ್ನು ಮೇಯರ್‌ ಮಾಡುತ್ತಾರೋ ಅವರನ್ನು ಒಪ್ಪುತ್ತೇನೆ
ಸವಿತಾ ಕಾಂಬಳೆ 17ನೇ ವಾರ್ಡಿನ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT