ಬೆಳಗಾವಿ ಜಿಲ್ಲೆಯ ಕೊರೊನಾ ಅಂಕಿ–ಅಂಶ

6420: ಶುಕ್ರವಾರದವರೆಗೆ ನಿಗಾದಲ್ಲಿರುವವರು
3893: ಮನೆಗಳಲ್ಲಿ 14 ದಿನಗಳ ಕ್ವಾರಂಟೈನ್ನಲ್ಲಿರುವವರು
61: ಆಸ್ಪತ್ರೆಗಳಲ್ಲಿ ಐಸೋಲೇಷನ್ ವ್ಯವಸ್ಥೆಯಲ್ಲಿರುವವರು
03: ಶುಕ್ರವಾರ ಹೊಸದಾಗಿ ಆಸ್ಪತ್ರೆಗೆ ದಾಖಲಾದವರು
1238: 14 ದಿನಗಳ ನಿಗಾ ವ್ಯವಸ್ಥೆ ಪೂರೈಸಿದವರು
1231: 28 ದಿನಗಳ ನಿಗಾ ವ್ಯವಸ್ಥೆ ಪೂರೈಸಿದವರು
5118: ಈವರೆಗೆ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿಗಳು
72: ಈವರೆಗೆ ಪಾಸಿಟಿವ್ ಬಂದವು
1: ಸಾವು
10: ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು
3367: ನೆಗೆಟಿವ್ ಬಂದ ಮಾದರಿಗಳು
1654: ಮಾದರಿಗಳ ವರದಿ ಬರುವುದು ಬಾಕಿ ಇದೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.