ಬುಧವಾರ, ಆಗಸ್ಟ್ 12, 2020
21 °C

ಕೋವಿಡ್; ಮೃತರ ಸಂಖ್ಯೆ 74ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 219 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರಾದವರ ಸಂಖ್ಯೆ 3,449ಕ್ಕೆ ತಲುಪಿದೆ. ಇದಲ್ಲದೇ, ನಾಲ್ಕು ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರಾದವರ ಸಂಖ್ಯೆ 74ಕ್ಕೆ ತಲುಪಿದೆ.

ರಾಮದುರ್ಗದ 51 ವರ್ಷದ ಪುರುಷ (ಪಿ–124784), ಚಿಕ್ಕೋಡಿಯ 60 ವರ್ಷದ ಪುರುಷ (ಪಿ–114786), ಬೆಳಗಾವಿಯ 50 ವರ್ಷದ ಪುರುಷ (ಪಿ–114560) ಹಾಗೂ ರಾಯಬಾಗದ 60 ವರ್ಷದ ಪುರುಷ (ಪಿ–82802) ಮೃತರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.