ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ: ಫಲ–ಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆದ ಪರಿಸರ ‘ಕಾಂತಾರ’ ಕಲಾಕೃತಿ– ಚಿತ್ರಗಳಲ್ಲಿ ನೋಡಿ

ಬೆಳಗಾವಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ತೋಟಗಾರಿಕೆ ಸಂಘ ಹಾಗೂ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಶ್ರಯದಲ್ಲಿ ಬೆಳಗಾವಿಯಲ್ಲಿ ಶುಕ್ರವಾರ ಆರಂಭವಾದ ಫಲ–ಪುಷ್ಪ ಪ್ರದರ್ಶನದಲ್ಲಿ ‘ಕಾಂತಾರ’ ಚಲನಚಿತ್ರ ದೃಶ್ಯದ ಮಾದರಿ ಸೇರಿದಂತೆ ಹಲವು ಕಲಾಕೃತಿಗಳುಗಮನ ಸೆಳೆದವು.
Published : 19 ನವೆಂಬರ್ 2022, 2:30 IST
ಫಾಲೋ ಮಾಡಿ
Comments
ಬೆಳಗಾವಿಯಲ್ಲಿ ಆಯೋಜಿಸಿದ ಫಲ ಪುಷ್ಪ ಪ್ರದರ್ಶನದಲ್ಲಿ ಶುಕ್ರವಾರ ಹೂಗಳ ಮುಂದೆ ಹೂ ನಗೆ ಚೆಲ್ಲಿದ ಹುಡುಗಿಯರು... : ಪ್ರಜಾವಾಣಿ ಚಿತ್ರ– ಏಕನಾಥ ಅಗಸಿಮನಿ

ಫಲ–ಪುಷ್ಪ ಪ್ರದರ್ಶನದಲ್ಲ ಗಮನ ಸೆಳೆದ ಎತ್ತಿನ ಗಾಡಿ: ಪ್ರಜಾವಾಣಿ ಚಿತ್ರ– ಏಕನಾಥ ಅಗಸಿಮನಿ

ಫಲ–ಪುಷ್ಪ ಪ್ರದರ್ಶನ ವೀಕ್ಷಿಸುತ್ತಿರುವ ಶಾಲಾ ಮಕ್ಕಳು: ಪ್ರಜಾವಾಣಿ ಚಿತ್ರ– ಏಕನಾಥ ಅಗಸಿಮನಿ

ಬೆಳಗಾವಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ತೋಟಗಾರಿಕೆ ಸಂಘ ಹಾಗೂ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಶ್ರಯದಲ್ಲಿ ಬೆಳಗಾವಿಯಲ್ಲಿ ಶುಕ್ರವಾರ ಆರಂಭವಾದ ಫಲ–ಪುಷ್ಪ ಪ್ರದರ್ಶನದಲ್ಲಿ ‘ಕಾಂತಾರ’ ಚಲನಚಿತ್ರ ದೃಶ್ಯದ ಮಾದರಿ ಗಮನ ಸೆಳೆಯಿತು: ಪ್ರಜಾವಾಣಿ ಚಿತ್ರ– ಏಕನಾಥ ಅಗಸಿಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT