ಸೋಮವಾರ, 3 ನವೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

1983–2025: ಪ್ರತೀ ವಿಶ್ವಕಪ್ ಜಯದಲ್ಲೂ ಮಹತ್ವದ ಪಾತ್ರ ವಹಿಸಿವೆ ಒಂದೊಂದು ಕ್ಯಾಚ್

Cricket World Cup Moments: 1983ರಿಂದ 2025ರವರೆಗೆ ಭಾರತ ಗೆದ್ದ ಪ್ರತಿಯೊಂದು ವಿಶ್ವಕಪ್‌ ಫೈನಲ್‌ನಲ್ಲಿ ಒಂದೊಂದು ಅದ್ಭುತ ಕ್ಯಾಚ್ ಪಂದ್ಯದ ದಿಕ್ಕು ಬದಲಿಸಿದೆ.
Last Updated 3 ನವೆಂಬರ್ 2025, 10:57 IST
1983–2025: ಪ್ರತೀ ವಿಶ್ವಕಪ್ ಜಯದಲ್ಲೂ ಮಹತ್ವದ ಪಾತ್ರ ವಹಿಸಿವೆ ಒಂದೊಂದು ಕ್ಯಾಚ್

ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ವಜ್ರದ ಉಡುಗೊರೆ ಘೋಷಿಸಿದ ಸೂರತ್‌ ಉದ್ಯಮಿ

Govind Dholakia Gift: ಭಾರತ ಮಹಿಳಾ ತಂಡದ ಆಟಗಾರ್ತಿಯರಿಗೆ ವಜ್ರದ ಆಭರಣ ಹಾಗೂ ಮನೆಗಳಿಗೆ ಸೋಲರ್‌ ಪ್ಯಾನೆಲ್ ಉಡುಗೊರೆ ನೀಡಲು ಸೂರತ್ ಉದ್ಯಮಿ ಗೋವಿಂದ ಧೋಲಾಕಿಯಾ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರಿಗೆ ಪತ್ರ ಬರೆದಿದ್ದಾರೆ.
Last Updated 3 ನವೆಂಬರ್ 2025, 10:11 IST
ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ವಜ್ರದ ಉಡುಗೊರೆ ಘೋಷಿಸಿದ ಸೂರತ್‌ ಉದ್ಯಮಿ

ಹುಡುಗರೊಂದಿಗೆ ಕ್ರಿಕೆಟ್‌ ಆಡುತ್ತಿದ್ದಳು: ನೆನಪು ಮೆಲುಕು ಹಾಕಿದ ರೇಣುಕಾ ತಾಯಿ

Women’s Cricket India: ಮಹಿಳಾ ವಿಶ್ವಕಪ್ ವಿಜೇತ ರೇಣುಕಾ ಸಿಂಗ್‌ ಅವರ ಬಾಲ್ಯದ ಕ್ರಿಕೆಟ್‌ ಆಸಕ್ತಿಯ ನೆನಪುಗಳನ್ನು ತಾಯಿ ಸುನಿತಾ ಅವರ ಕಥನದ ಮೂಲಕ ನೆನಪಿಸಿಕೊಂಡರು. ಪಾರ್ಸ ಗ್ರಾಮದಲ್ಲಿ ಔತಣ ಕೂಟವೂ ಆಯೋಜಿಸಲಾಗಿದೆ.
Last Updated 3 ನವೆಂಬರ್ 2025, 9:36 IST
ಹುಡುಗರೊಂದಿಗೆ ಕ್ರಿಕೆಟ್‌ ಆಡುತ್ತಿದ್ದಳು: ನೆನಪು ಮೆಲುಕು ಹಾಕಿದ ರೇಣುಕಾ ತಾಯಿ

ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ

Women's Cricket World Cup: ಐಸಿಸಿ ಏಕದಿನ ಮಹಿಳಾ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯೆ ಕ್ರಾಂತಿ ಗೌಡ್ ಅವರಿಗೆ ಮಧ್ಯ ಪ್ರದೇಶ ಸರ್ಕಾರ ₹1 ಕೋಟಿ ಬಹುಮಾನ ನೀಡುವುದಾಗಿ ಸಿಎಂ ಮೋಹನ್ ಯಾದವ್ ಘೋಷಿಸಿದ್ದಾರೆ.
Last Updated 3 ನವೆಂಬರ್ 2025, 9:26 IST
ವಿಶ್ವಕಪ್ ತಂಡದ ಆಟಗಾರ್ತಿ ಕ್ರಾಂತಿ ಗೌಡ್‌ಗೆ ಮಧ್ಯಪ್ರದೇಶ ಸರ್ಕಾರದಿಂದ ₹1 ಕೋಟಿ

ಐಸಿಸಿ ಮಹಿಳಾ ವಿಶ್ವಕಪ್ 2025: ಅತೀ ಹೆಚ್ಚು ರನ್ಸ್, ವಿಕೆಟ್ ಪಡೆದ ಆಟಗಾರ್ತಿಯರು

Top Performers 2025: ಭಾರತ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವಕಪ್ ಗೆದ್ದ ಹಿನ್ನೆಲೆಯಲ್ಲಿ, ದೀಪ್ತಿ ಶರ್ಮಾ 22 ವಿಕೆಟ್‌ಗಳಿಂದ ಅಗ್ರಸ್ಥಾನ, ಲಾರಾ ವೊಲ್ವಾರ್ಡ್ 571 ರನ್‌ಗಳಿಂದ ಶ್ರೇಷ್ಠ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
Last Updated 3 ನವೆಂಬರ್ 2025, 7:34 IST
ಐಸಿಸಿ ಮಹಿಳಾ ವಿಶ್ವಕಪ್ 2025: ಅತೀ ಹೆಚ್ಚು ರನ್ಸ್, ವಿಕೆಟ್ ಪಡೆದ ಆಟಗಾರ್ತಿಯರು

VIDEO | ಮಹಿಳಾ ವಿಶ್ವಕಪ್‌ ಫೈನಲ್‌: ಭಾರತೀಯ ವನಿತೆಯರ ಜಯದ ಓಟದ ರೋಚಕ ಕ್ಷಣಗಳಿವು

India Women's Cricket: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತ ತಂಡ 52 ರನ್‌ಗಳ ರೋಚಕ ಜಯ ಸಾಧಿಸಿ, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಂಡಿದೆ.
Last Updated 3 ನವೆಂಬರ್ 2025, 7:26 IST
VIDEO | ಮಹಿಳಾ ವಿಶ್ವಕಪ್‌ ಫೈನಲ್‌: ಭಾರತೀಯ ವನಿತೆಯರ ಜಯದ ಓಟದ ರೋಚಕ ಕ್ಷಣಗಳಿವು

womens world cup|ವಿಶ್ವಕಪ್ ಕಿರೀಟ ಗೆದ್ದ ಭಾರತದ ವನಿತೆಯರು:ಶುಭ ಕೋರಿದ ತಾರೆಯರು

Women Cricket World Cup: ಭಾರತ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮೊದಲ ವಿಶ್ವಕಪ್ ಕಿರೀಟ ಗೆದ್ದಿದೆ. ಅಶ್ವಿನಿ ಪುನೀತ್ ರಾಜಕುಮಾರ್, ರಿಷಬ್ ಶೆಟ್ಟಿ, ಸುನೀಲ್ ಶೆಟ್ಟಿ, ಪ್ರೀತಿ ಜಿಂಟಾ, ಮಮ್ಮುಟಿ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದರು.
Last Updated 3 ನವೆಂಬರ್ 2025, 7:02 IST
womens world cup|ವಿಶ್ವಕಪ್ ಕಿರೀಟ ಗೆದ್ದ ಭಾರತದ ವನಿತೆಯರು:ಶುಭ ಕೋರಿದ ತಾರೆಯರು
ADVERTISEMENT

1973–2025: ಐಸಿಸಿ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡದ ಪಯಣ ಹೀಗಿತ್ತು

Women Cricket Journey: 1973ರಿಂದ 2025ರವರೆಗೆ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ಗಳಲ್ಲಿ ಭಾರತ ತಂಡದ ಸಾಧನೆ ವಿಭಿನ್ನವಾಗಿತ್ತು. 2025ರಲ್ಲಿ ಭಾರತ ದ.ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಚಾಂಪಿಯನ್ ಪಟ್ಟ ಪಡೆದಿದೆ.
Last Updated 3 ನವೆಂಬರ್ 2025, 6:41 IST
1973–2025: ಐಸಿಸಿ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡದ ಪಯಣ ಹೀಗಿತ್ತು

ICC Women's WC: ಮೈದಾನದಲ್ಲೇ ಕೋಚ್‌ ಕಾಲಿಗೆ ಬಿದ್ದ ಕೌರ್‌: ವ್ಯಾಪಕ ಮೆಚ್ಚುಗೆ

Women's Cricket: ವಿಶ್ವಕಪ್‌ ಗೆಲುವಿನ ಸಂಭ್ರಮದಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೋಚ್‌ ಅಮೋಲ್‌ ಮುಜುಂದಾರ್ ಅವರ ಕಾಲಿಗೆ ನಮಸ್ಕರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Last Updated 3 ನವೆಂಬರ್ 2025, 6:37 IST
ICC Women's WC: ಮೈದಾನದಲ್ಲೇ ಕೋಚ್‌ ಕಾಲಿಗೆ ಬಿದ್ದ ಕೌರ್‌: ವ್ಯಾಪಕ ಮೆಚ್ಚುಗೆ

ದೇಶದ ಹೆಮ್ಮೆ ನೀವು: ಚಾಂಪಿಯನ್ ಮಹಿಳಾ ತಂಡಕ್ಕೆ ರಾಹುಲ್, ಬಚ್ಚನ್, ಪಿಚೈ ಮೆಚ್ಚುಗೆ

Indian Women Cricket: ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ಭಾರತದ ಮಹಿಳಾ ತಂಡಕ್ಕೆ ದೇಶದ ಗಣ್ಯರ ಸಹಿತ ಜಗತ್ತಿನ ವಿವಿಧ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
Last Updated 3 ನವೆಂಬರ್ 2025, 6:19 IST
ದೇಶದ ಹೆಮ್ಮೆ ನೀವು: ಚಾಂಪಿಯನ್ ಮಹಿಳಾ ತಂಡಕ್ಕೆ ರಾಹುಲ್, ಬಚ್ಚನ್, ಪಿಚೈ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT