ಮಂಗಳವಾರ, ಅಕ್ಟೋಬರ್ 22, 2019
25 °C

ಹೈದರಾಬಾದ್‌ಗೆ ಇಂಡಿಗೊ ವಿಮಾನಯಾನ ಸೆ. 27ರಿಂದ ಆರಂಭ

Published:
Updated:

ಬೆಳಗಾವಿ: ಇಲ್ಲಿಂದ ಹೈದರಾಬಾದ್‌ಗೆ ಇಂಡಿಗೊ ವಿಮಾನಯಾನ ಸೆ. 27ರಿಂದ ಆರಂಭಗೊಳ್ಳಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.

‘ಮಂಗಳವಾರ ಹೊರತುಪಡಿಸಿ ವಾರದ ಇತರ ಎಲ್ಲ ದಿನಗಳಲ್ಲೂ ವಿಮಾನ ಹಾರಾಟ ನಡೆಸಲಿದೆ. ಹೈದರಾಬಾದ್‌ನಿಂದ ಮಧ್ಯಾಹ್ನ 3.35ಕ್ಕೆ ಹೊರಟು 4.55ಕ್ಕೆ ಇಲ್ಲಿಗೆ ಬಂದಿಳಿಯಲಿದೆ. ಇಲ್ಲಿಂದ ಸಂಜೆ 5.15ಕ್ಕೆ ಹೊರಟು 6.40ಕ್ಕೆ ಹೈದರಾಬಾದ್‌ ತಲುಪಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)