ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಬೆಳಗಾವಿ: ಕುಂದಾನಗರಿಯಲ್ಲೊಂದು 'ಸ್ಮಾರ್ಟ್‌' ಲೈಬ್ರರಿ

Last Updated 28 ಮಾರ್ಚ್ 2022, 9:52 IST
ಅಕ್ಷರ ಗಾತ್ರ

ಕುಂದಾನಗರಿ ಬೆಳಗಾವಿಯಲ್ಲಿರುವ 'ರವೀಂದ್ರ ಕೌಶಿಕ್ ಇ–ಗ್ರಂಥಾಲಯವು' ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದಕ್ಕೆ ನಿಮ್ಮನ್ನು ಸಜ್ಜುಗೊಳಿಸುವುದರ ಜೊತೆಗೆ, ಡಿಜಿಟಲ್‌ ಯುಗದಲ್ಲಿ ನೀವು ಹೇಗೆ ಅಪ್‌ಡೇಟ್‌ ಆಗಬೇಕು ಎಂಬುದನ್ನೂ ಹೇಳಿಕೊಡುತ್ತದೆ. ಸ್ಮಾರ್ಟ್‌ ರೀಡಿಂಗ್, ಸ್ಮಾರ್ಟ್‌ ಎಜುಕೇಷನ್ ಸೌಲಭ್ಯ ಹೊಂದಿರುವ ಈ ಇ–ಲೈಬ್ರರಿ ಸಾರ್ವಜನಿಕರನ್ನೂ 'ಸ್ಮಾರ್ಟ್‌' ಮಾಡುತ್ತಿದೆ.  

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT