ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವ್ಯತ್ಯಯ

Last Updated 3 ಜುಲೈ 2019, 10:46 IST
ಅಕ್ಷರ ಗಾತ್ರ

ಬೆಳಗಾವಿ: ಹೆಸ್ಕಾಂನಿಂದ ಯುಜಿ ಕೇಬಲ್ ಅಳವಡಿಕೆ ಕಾಮಗಾರಿ ಕೈಗೊಂಡಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಜುಲೈ 4ರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಜುಲೈ 4ರಂದು ಬೆಳಿಗ್ಗೆ 9ರಿಂದ ಸಂಜೆ 5: ಬಸವೇಶ್ವರ ಗಲ್ಲಿ, ರೈತ ಗಲ್ಲಿ, ಸರಾಫ್ ಗಲ್ಲಿ, ಭಾರತ ಗಲ್ಲಿ, ಪವಾರ ಗಲ್ಲಿ, ಗಣೇಶಪುರ ಗಲ್ಲಿ, ಬಿಚ್ಚು ಗಲ್ಲಿ, ಆಚಾರ್ಯ ಗಲ್ಲಿ, ಬಸವನಗಲ್ಲಿ ಹಾಗೂ ಸುತ್ತಮುತ್ತ.

ಜುಲೈ 5ರಂದು ಬೆಳಿಗ್ಗೆ 9ರಿಂದ ಸಂಜೆ 5: ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಖಾನಾಪುರ ರಸ್ತೆ ಹಾಗೂ ಸುತ್ತಮುತ್ತ.

ಜುಲೈ 6ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2: ಆನಂದ ನಗರ, ಓಂಕಾರ ನಗರ, ಯಳ್ಳೂರು ರಸ್ತೆ ಸುತ್ತಮುತ್ತಲಿನ ಪ್ರದೇಶ.

ಜುಲೈ 8‌ರಂದು ಬೆಳಿಗ್ಗೆ 9ರಿಂದ ಸಂಜೆ 5: ಖಾನಾಪುರ ರಸ್ತೆ, ಸೋಮವಾರ ಪೇಟೆಯಿಂದ ಗುರುವಾರ ‍ಪೇಟೆವರೆಗೆ, ಮೃತ್ಯುಂಜಯ ನಗರ ಮತ್ತು ಸುತ್ತಮುತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT